ಮತ್ತೆ ಕ್ರೀಡಾಂಗಣದಲ್ಲಿ ಘರ್ಜಿಸಲು ಯುವಿ ರೆಡಿ

Promotion

ಮುಂಬೈ, ಅಕ್ಟೋಬರ್ 18, 2019 (www.justkannada.in): ಯುವರಾಜ್ ಸಿಂಗ್ ಅವರು ಮತ್ತೆ ಕ್ರೀಡಾಂಗಣದಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ.

ದುಬೈನಲ್ಲಿ ನಡೆಯಲಿರುವ ಟಿ10 ಲೀಗ್ ಪಂದ್ಯಾವಳಿಯಲ್ಲಿ ಯುವಿ ಭಾಗವಹಿಸುವುದು ಖಚಿತವಾಗಿದೆ ಎಂದು ಲೀಗ್ ನ ಅಧ್ಯಕ್ಷ ಶಾಜಿ ಉಲ್ ಮುಲ್ಕ್ ಹೇಳಿದ್ದಾರೆ.

ಈಗಾಗಲೇ ಟಿ10 ಲೀಗ್ ನಲ್ಲಿ ಆಡಲು ಯುವರಾಜ್ ಸಿಂಗ್ ಅವರೊಂದಿಗೆ ಒಪ್ಪಂದ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದ್ದು, ಇನ್ನೂ ಶೀಘ್ರವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಪ್ರಕಟಿಸುವ ಭರವಸೆಯೂ ನೀಡಿದ್ದಾರೆ.