ಗೂಗಲ್’ನಲ್ಲಿ ವಿಶ್ವದ ಮೋಸ್ಟ್ ರಿವ್ಯೂವ್ಡ್ ಪಟ್ಟಿ: ಮೈಸೂರು ಅರಮನೆಗೆ 15ನೇ ಸ್ಥಾನ

Promotion

ಬೆಂಗಳೂರು, ಫೆಬ್ರವರಿ 20, 2022 (www.justkannaa.in): ಗೂಗಲ್’ನಲ್ಲಿ ವಿಶ್ವದ ಮೋಸ್ಟ್ ರಿವ್ಯೂವ್ಡ್ ಪಟ್ಟಿಯಲ್ಲಿ ಮೈಸೂರು ಅರಮನೆಗೆ 15ನೇ ಸ್ಥಾನ ಸಿಕ್ಕಿದೆ.

ಈ ಪಟ್ಟಿಯಲ್ಲಿ ಆಗ್ರಾದ ತಾಜ್ ಮಹಲ್ ಅನ್ನು ಮೈಸೂರು ಅರಮನೆ ಮೀರಿಸಿದೆ. ಗೂಗಲ್ ಮ್ಯಾಪ್ ನಲ್ಲಿ ಅತಿ ಹೆಚ್ಚು ಪರಾಮರ್ಶೆಗೊಳಪಟ್ಟ ವಿಶ್ವ ಪ್ರವಾಸಿ ತಾಣಗಳಲ್ಲಿ ಮೈಸೂರು ಅರಮನೆಗೆ 15 ಸ್ಥಾನ ಸಿಕ್ಕಿದೆ.

1.93 ಲಕ್ಷ ರಿವ್ಯೂವ್ಡ್ ಮೂಲಕ ತಾಜಮಹಲ್ ಅನ್ನು ಮೈಸೂರು ಅರಮನೆ ಹಿಂದಿಕ್ಕಿದೆ.

ಮೋಸ್ಟ್ ರಿವ್ಯೂವ್ಡ್ ಪಟ್ಟಿ ಪ್ರಕಟಿಸಿರುವ www.topreted.online ನಲ್ಲಿ ತಾಜ್ ಮಹಲ್ 1.87 ಲಕ್ಷ ಮಂದಿ ರಿವ್ಯೂವ್ಡ್ ಪಟ್ಟಿಯಲ್ಲಿ ಮೆಕ್ಕಾದ ಮಸಿದ್ ಅಲ್ ಹರಮ್ ಗೆ ಮೊದಲ ಸ್ಥಾ‌ನ ಸಿಕ್ಕಿದೆ.