ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್ ಬಂಧನ…

ಬೆಂಗಳೂರು,ಮಾರ್ಚ್,17,2021(www.justkannada.in):  ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್ ಗಳನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.jk

ಯುಚೋಹುಕ್ವು ಮಾರ್ಕ್ ಮೌರಿಸ್, ಜೋಸೆಫ್ ಡುಕ್ವೆ ಒಕಾಫಾರ್ ಬಂಧಿತ ಡ್ರಗ್ಸ್ ಪೆಡ್ಲರ್ ಗಳು. ಬಂಧಿತರ ಬಳಿ ಇದ್ದ 65 ಲಕ್ಷ ಮೌಲ್ಯದ ಡ್ರಗ್ಸ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.Two- foreign -drug peddlers –arrest- Bangalore

ಬಂಧಿತರು ನೈಜೀರಿಯಾ ದೇಶದವರಾಗಿದ್ದು ಓರ್ವ ಬಿಸಿನೆಸ್ ವಿಸಾದಲ್ಲಿ ಮತ್ತೋರ್ವ ಟೂರಿಸ್ಟ್ ವಿಸಾದಲ್ಲಿ  ಬಂದು ಅಕ್ರಮವಾಗಿ ನೆಲೆಸಿದ್ದ ಎನ್ನಲಾಗಿದೆ. ಅಮೃತಹಳ್ಳಿ ಮತ್ತು ಜಕ್ಕೂರು ಬಳಿ ಇಬ್ಬರನ್ನ ಬಂಧಿಸಲಾಗಿದೆ. ಈ ಕುರಿತು ಅಮೃತಹಳ್ಳಿ ಮತ್ತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Key words: Two- foreign -drug peddlers –arrest- Bangalore