ಯುವರತ್ನ, ಕೋಟಿಗೊಬ್ಬಗೂ ಮುನ್ನವೇ ಥಿಯೇಟರ್’ಗೆ ರಾಬರ್ಟ್ !

Promotion

ಬೆಂಗಳೂರು, ಜನವರಿ 10, 2020 (www.justkannada.in): ರಾಬರ್ಟ್ ಸಿನಿಮಾ ಮಾರ್ಚ್ 11 ಕ್ಕೆ ರಿಲೀಸ್ ಆಗಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಮಹಾಶಿವರಾತ್ರಿ ಹಬ್ಬದ ವಿಶೇಷ ದಿನಕ್ಕೆ ತೆರೆ ಕಾಣಲಿದೆ.

ಯುವರತ್ನ, ಕೋಟಿಗೊಬ್ಬ 3 ಸಿನಿಮಾಗಿಂತ ಮೊದಲೇ ರಾಬರ್ಟ್ ತೆರೆ ಕಾಣಲಿದೆ.

ಫೇಸ್ ಬುಕ್ ನಲ್ಲಿ ಲೈವ್ ಬಂದಿರುವ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳಲ್ಲ ಎಂದಿದ್ದಾರೆ.