ಟೆಂಪೋ ಟ್ರಾವೆಲರ್  ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ: 11 ಮಂದಿ ದುರ್ಮರಣ….

Promotion

ಧಾರವಾಡ,ಜನವರಿ,15,2021(www.justkannada.in): ಸಂಕ್ರಾಂತಿ ಹಬ್ಬದ ಮರುದಿನವೇ ಜವರಾಯ ಅಟ್ಟಹಾಸ ಮೆರೆದಿದ್ದು  ಟೆಂಪೋ ಟ್ರಾವೆಲರ್  ಗೆ ಟಿಪ್ಪರ್ ಡಿಕ್ಕಿಯಾಗಿ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ಧಾರವಾಡದಲ್ಲಿ ನಡೆದಿದೆ.jk-logo-justkannada-mysore

ಧಾರವಾಡದ ಇಟ್ಟಿಗಟ್ಟಿ ಬಳಿ ರಾ.ಹೆ 4ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 9 ಮಹಿಳೆಯರು ಓರ್ವ ಬಾಲಕ ಸೇರಿ 11 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತಪಟ್ಟವರು ದಾವಣಗೆರೆಯಿಂದ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಟಿಪ್ಪರ್ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. terrible -accident - 11 deaths-dharawad-TT -Tempo Traveler

ಸ್ಥಳಕ್ಕೆ ಎಸ್ ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ENGLISH SUMMARY…

In Karnataka 11 people died in a road accident near Ittigatti village in Dharwad District today.
The tempo traveller collied with a truck. terrible -accident - 11 deaths-dharawad-TT -Tempo Traveler
Ladies club members from Davengare who are traveling in a tempo traveller on their way to Goa meet with the accident.

Key words:  terrible -accident – 11 deaths-dharawad-TT -Tempo Traveler