31ಕ್ಕೆ ಕೆನಡಾ, ಅಮೆರಿಕಾ ಕನ್ನಡಿಗರೊಂದಿಗೆ ಕಿಚ್ಚ ಸುದೀಪ್ ಲೈವ್ ಚಾಟ್

Promotion

ಬೆಂಗಳೂರು, ಮೇ 29, 2020 (www.justkannada.in): 31ಕ್ಕೆ ಕೆನಡಾ, ಅಮೆರಿಕಾ ಕನ್ನಡಿಗರೊಂದಿಗೆ ಕಿಚ್ಚ ಸುದೀಪ್ ಲೈವ್ ಚಾಟ್ ನಡೆಸಲಿದ್ದಾರೆ.

ಭಾನುವಾರ ಅಂದರೆ ಮೇ 31 ರಂದು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9 ಗಂಟೆಗೆ ನಿಗದಿಯಾಗಿದೆ. ಮಾನಸಿಕ ಸ್ವಾಸ್ಥ್ಯ, ಫಿಟ್ನೆಸ್ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾತುಕತೆ ನಡೆಯಲಿದೆ.

ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಒವೈಸ್ ಶಾ, ಹರ್ಷಲ್ ಗಿಬ್ಸ್ ಮುಂತಾದ ದಿಗ್ಗಜರೂ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನೀವೂ ಭಾಗಿಯಾಗಲು https://t.co./Nk2hQad1LV ಎಂಬ ವೆಬ್ ವಿಳಾಸಕ್ಕೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಬಹುದು.