2 ಸಾವಿರ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕೆ ಎಸ್ ಬಿ ಐ ಅರ್ಜಿ ಆಹ್ವಾನ

Promotion

ಬೆಂಗಳೂರು,ನವೆಂಬರ್,16,2020(www.justkannada.in)  ; ಎರಡು ಸಾವಿರ ಪ್ರೊಬೆಷನರಿ ಅಧಿಕಾರಿಗಳ(ಪಿಒ) ನೇಮಕ ಪ್ರಕ್ರಿಯೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ.kannada-journalist-media-fourth-estate-under-loss

ಅರ್ಜಿ ಸಲ್ಲಿಕೆ ಪ್ರಕ್ರಿಯೆ ನ.14ರಿಂದ ಆರಂಭ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ನ.14ರಿಂದ ಆರಂಭಗೊಂಡಿದ್ದು, ಡಿ.4 ಕಡೆ ದಿನಾಂಕ. ಆನ್ ಲೈನ್ ಪ್ರಿಲಿಮಿನರಿ ಪರೀಕ್ಷೆಗಳು ಡಿ.31 ರಿಂದ ನಾನಾ ಕೇಂದ್ರಗಳಲ್ಲಿ ಜ.5ರ ತನಕ ನಡೆಯುತ್ತವೆ.

200 ಸ್ಥಾನಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ

2 ಸಾವಿರ ಹುದ್ದೆಗಳ ಪೈಕಿ 200 ಸ್ಥಾನಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ(ಇಡಬ್ಲ್ಯುಸಿ) ಮೀಸಲಿಡಲಾಗಿದೆ. ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಎನ್ನುವ  ಹಂತಗಳ ಆಯ್ಕೆ ಪ್ರಕ್ರಿಯೆಯಿದೆ.SBI-Application-Appointment-2 Thousand-Probationary-Officers

ಅರ್ಹತೆ

ಪದವೀಧರರು ಅಥವಾ ಸೆಮಿಸ್ಟರ್ ನ ವಿದ್ಯಾರ್ಥಿ, ವಯಸ್ಸು 21 ವರ್ಷ ಮೀರಿದ 30 ವರ್ಷದೊಳಗೆ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ವೇತನ 27,620 ರೂ. ಜೊತೆಗೆ ಡಿಎ, ಸಿಸಿಎ, ಎಚ್.ಆರ್.ಡಿ ಮತ್ತಿತರ ಸೌಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

key words  ; SBI-Application-Appointment-2 Thousand-Probationary-Officers