ಐಎಸ್‌ಸಿಎ ವತಿಯಿಂದ ನೀಡಲಾಗುವ ‘ಅಶುತೊಷ್ ಮುಖರ್ಜಿ ಫೆಲೊಷಿಪ್ ೨೦೨೧-೨೦೨೨’ ಗೌರವಕ್ಕೆ ಪ್ರೊ. ಕೆ.ಎಸ್. ರಂಗಪ್ಪ ಆಯ್ಕೆ

kannada t-shirts

ಮೈಸೂರು, ಮಾರ್ಚ್ ೦೪, ೨೦೨೧ (www.justkannada.in): ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ (ಐಎಸ್‌ಸಿಎ) ಹಿಂದಿನ ಅಧ್ಯಕ್ಷರಾಗಿದ್ದಂತಹ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದ, ಇನ್ಸ್ಟಿಟ್ಯೂಷನ್ ಆಫ್ ಎಕ್ಸ್ಲೆನ್ಸ್ನ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್. ರಂಗಪ್ಪ ಅವರು ಐಎಸ್‌ಸಿಎ, ಕೊಲ್ಕತ್ತಾದ ವತಿಯಿಂದ ನೀಡುವ ಪ್ರತಿಷ್ಠಿತ ‘ಅಶುತೊಷ್ ಮುಖರ್ಜಿ ಫೆಲೊಷಿಪ್ ೨೦೨೧-೨೨’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.Prof. K.S.Rangappa/ Asutosh Mookerjee Fellowship/ University of Mysore/ ISCA

ಐಎಸ್‌ಎಸಿ ತನ್ನ ಆಜೀವ ಸದಸ್ಯರ ಸೇವೆಯನ್ನು ಪಡೆಯುವ ಸಲುವಾಗಿ ‘ಅಶುತೊಷ್ ಮುಖರ್ಜಿ ಫೆಲೊಷಿಪ್’ ಹೆಸರಿನಲ್ಲಿ ೧೦ ಹಿರಿಯ ಫೆಲೊಷಿಪ್‌ಗಳನ್ನು ರಚಿಸಿದೆ. ಪ್ರೊ. ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತಿದೆ. ಈ ಫೆಲೊಷಿಪ್ ಮೂರು ವರ್ಷಗಳ ಕಾಲ ವಾರ್ಷಿಕ ರೂ.೩,೬೦,೦೦೦ ಗೌರವಧನವನ್ನು ಒಳಗೊಂಡಿದೆ.Prof. K.S.Rangappa/ Asutosh Mookerjee Fellowship/ University of Mysore/ ISCA

ENGLISH SUMMARY….

Prof. K.S. Rangappa selected by ISCA for ‘Asutosh Mookerjee Fellowship
Mysuru, Mar. 04, 2021 (www.justkannada.in): Prof. K.S. Rangappa, Immediate Past General President, Indian Science Congress Association (ISCA), Professor, Institution of Excellence,Vignana Bhavan, University of Mysore, has been selected for the ‘Asutosh Mookerjee Fellowship 2021-2022’, accorded by the Indian Science Congress Association, Kolkata.
The ISCA has instituted Ten senior Fellowships in the name of Asutosh Mookerjee Fellowship to utilize the services of the life members of the association. Prof. K.S. Rangappa has been selected for the prestigious fellowship considering his contributions and achievements to the world of science. The fellowship carries a honorarium of Rs.30,000 per month and an annual contingency of Rs.1 lakh.
Keywords: Prof. K.S.Rangappa/ Asutosh Mookerjee Fellowship/ University of Mysore/ ISCA

Keywords: Prof. K.S.Rangappa/ Asutosh Mookerjee Fellowship/ University of Mysore/ ISCA

website developers in mysore