ತೆರಿಗೆ ಯುಕ್ತ, ತೆರಿಗೆ ಮುಕ್ತ ಎನ್ನುವ ಎರೆಡು ಮಾರುಕಟ್ಟೆ ಏಕೆ : ರಾಜ್ಯ ಕಾಂಗ್ರೆಸ್ ಟೀಕೆ

ಬೆಂಗಳೂರು,ಮಾರ್ಚ್,04,2021(www.justkannada.in) : ಎಪಿಎಂಸಿ ಎನ್ನುವ ಒಂದು ದೇಶ ಒಂದು ಮಾರುಕಟ್ಟೆಯನ್ನೇಕೆ ಒಪ್ಪುತ್ತಿಲ್ಲ? ತೆರಿಗೆ ಯುಕ್ತ, ತೆರಿಗೆ ಮುಕ್ತ ಎನ್ನುವ ಎರೆಡು ಮಾರುಕಟ್ಟೆ ಏಕೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

Tax wise,Tax free,Two,Market,Why,State,Congress 

ಒಂದು ದೇಶ, ಒಂದು ಶಾಸನ, ಒಂದು ದೇಶ, ಒಂದು ಸಂವಿಧಾನ, ಒಂದು ದೇಶ ಒಂದು ಧ್ವಜ, ಒಂದು ದೇಶ,

Jumping,Stars,Politics,Burial,State,Congress,Tweet

ಒಂದು ಚುನಾವಣೆ ಎಲ್ಲವೂ ಒಂದೇ ಇರಬೇಕೇನ್ನುವ ಬಿಜೆಪಿ, ಎಪಿಎಂಸಿ ಎನ್ನುವ ಒಂದು ದೇಶ ಒಂದು ಮಾರುಕಟ್ಟೆಯನ್ನೇಕೆ ಒಪ್ಪುತ್ತಿಲ್ಲ? ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀತಿಯೇ? ಎಂದು ಟೀಕಿಸಿದೆ.

key words : Tax wise-Tax free-Two-Market-Why-State-Congress