ತಾಯಿ-ಮಗನ ನಡುವಿನ ಪ್ರೀತಿ ಅಮೂಲ್ಯವಾದ್ದದ್ದು: ಪ್ರಧಾನಿ ಮೋದಿ ತಾಯಿ ಬೇಗ ಗುಣಮುಖರಾಗಲಿ- ರಾಹುಲ್ ಗಾಂಧಿ ಟ್ವಿಟ್.

Promotion

ನವದೆಹಲಿ,ಡಿಸೆಂಬರ್,28,2022(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಹೀರಾಬೆನ್ ಅವರು ಬೇಗ ಗುಣಮುಖರಾಗಲೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಾರ್ಥಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ತಾಯಿ ಮಗನ ನಡುವಿ ಪ್ರೀತಿ ಅನಂತ, ಅಮೂಲ್ಯವಾದ್ದುದ್ದು. ಇಂತಹ ಕಠಿಣ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಜೊತೆ ನಾವಿದ್ದೇವೆ  ಮೋದಿ ಅವರ ತಾಯಿ ಬೇಗ ಗುಣಮುಖರಾಗಲಿ ಎಂದು ಆಶೀಸುತ್ತೇನೆ ಎಂದಿದ್ದಾರೆ.

Key words: PM Modi’s –mother-health-congress leader- Rahul Gandhi