ದೇಶದಲ್ಲಿ ಒಂದೇ ದಿನ 4 ಲಕ್ಷಕ್ಕೂ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

Promotion

ನವದೆಹಲಿ,ಮೇ,6,2021(www.justkannada.in)  ದೇಶದಲ್ಲಿ ಕೊರೋನಾ ಎರಡನೇ ಅಲೆ ತಲ್ಲಣ ಮೂಡಿಸಿದ್ದು ದಿನೇ ದಿನೇ ಕೋವಿಡ್ ಸೋಂಕಿಣ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಮಧ್ಯೆ ಒಂದೇ ದಿನ ದೇಶದಲ್ಲಿ ಹೊಸದಾಗಿ 4 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.jk

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು,  ಒಂದೇ ದಿನ  4,12,262 ಹೊಸ ಕರೋನ ಪ್ರಕರಣಗಳು ಧೃಡಪಟ್ಟಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 2,10,77,410ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3,980 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 23,01,68ಕ್ಕೆ ಏರಿಕೆಯಾಗಿದೆ.

over-4-lakh-corona-positive-cases-detected-single-day
1,72,80,844 ಮಂದಿ ಕರೋನ ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ  1,72,80,844, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ  35,66,398, ಒಟ್ಟು ವ್ಯಾಕ್ಸಿನೇಷನ್ ತೆಗೆದುಕೊಂಡರವರ ಸಂಖ್ಯೆ  16,25,13,339 ಆಗಿದೆ.

ENGLISH SUMMARY….

More than 4 lakh new Corona positive cases reported in the country in the last 24 hours!
New Delhi, May 6, 2021 (www.justkannada.in): The second wave of the COVID-19 Pandemic has created a panic in the country following an increase in the number of cases constantly. In the meantime, more than 4 lakh cases were reported in the last 24 hours breaking all the earlier records.
According to the information provided by the Union Health Ministry, 4,12,262 new Corona cases have been confirmed in the country increasing the tally to 2,10,77,410. In the last 24 hours, 3,980 patients lost their lives due to the pandemic increasing the total number of deaths to 23,01,68.over-4-lakh-corona-positive-cases-detected-single-day
1,72,80,844 patients have recovered from the infection and have been discharged from the hospital. The total number of active cases is 35,66,398 and 16,25,13,339 people have been vaccinated to date in the country.
Keywords: Union Health Ministry/ COVID-19 Pandemic/ more than 4 lakh cases/ in last 24 hours

Key words: Over -4 lakh -corona positive- cases -detected – single day