ಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸ: 22 ಮಂದಿ ಯೋಧರು ಹುತಾತ್ಮ…

Promotion

ಚತ್ತೀಸ್ ಗಢ,ಏಪ್ರಿಲ್,4,2021(www.justkannada.in): ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು 22 ಮಂದಿ ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ.Illegally,Sand,carrying,Truck,Seized,arrest,driver

ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮತ್ತು  ಭದ್ರತಾ ಸಿಬ್ಬಂದಿ ನಡುವೆ ನಡೆದ ಎನ್ ಕೌಂಟರ್  ಗುಂಡಿನ ಚಕಮಕಿಯಲ್ಲಿ  22 ಯೋಧರು ಹುತಾತ್ಮರಾಗಿ 31 ಮಂದಿ  ಯೋಧರು ಗಂಭೀರ ಗಾಯಗೊಂಡಿದ್ದಾರೆ. ದಾಳಿ ವೇಳೆ ಯೋದರು 15 ಮಂದಿ ನಕ್ಸಲರನ್ನ ಹೊಡೆದುರುಳಿಸಿದ್ದಾರೆ ಎನ್ನಲಾಗಿದೆ.

Naxals – Chhattisgarh-22 soldier- martyrs.
ಕೃಪೆ-internet

ಗಾಯಗೊಂಡ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯೋಧರ ಮೇಲೆ 200 ರಿಂದ 300  ನಕ್ಸಲರು ಏಕಕಾಲದಲ್ಲಿ ದಾಳಿ ನಡೆಸಿದ್ದರು. ನಾಲ್ಕು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ.

Key words: Naxals – Chhattisgarh-22 soldier- martyrs.