ಸಚಿವ ಮುರುಗೇಶ್ ಆರ್.ನಿರಾಣಿ ಸಪ್ಲೈಯರ್ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ

ಮೈಸೂರು,ಏಪ್ರಿಲ್,04,2021(www.justkannada.in) : ಸಚಿವ ಮುರುಗೇಶ್ ಆರ್.ನಿರಾಣಿ ಸಪ್ಲೈಯರ್. ಬಿ.ಎಸ್.ವೈ ಗೆ ಏನು ಸಪ್ಲೈ ಮಾಡಿದ್ದಾರೆ ಎಂದು ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.Illegally,Sand,carrying,Truck,Seized,arrest,driverಸಚಿವ ಮುರುಗೇಶ್ ಆರ್,ನಿರಾಣಿ ಅವರ ನಾಲಾಯಕ್ ಹೇಳಿಕೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದ ಅವರು,  ಸಚಿವ ಮುರುಗೇಶ್ ಆರ್.ನಿರಾಣಿ ಸಪ್ಲೈಯರ್ ಆಗಿದ್ದು, ಯಡಿಯೂರಪ್ಪ ಸಿಡಿ ಇಟ್ಕೊಂಡು ಬ್ಲಾಕ್ ಮ್ಯಾಲ್  ಮಾಡಿ  ಮಂತ್ರಿಯಾಗಿದ್ದಾರೆ ಎಂದು ಆಕ್ರೊಶವ್ಯಕ್ತಪಡಿಸಿದರು.Minister-Murugesh R.Nirani-Supplier-Legislator-Basanagowda Patil Yatnal-accused

key words : Minister-Murugesh R.Nirani-Supplier-Legislator-Basanagowda Patil Yatnal-accused