ಇಂಡಿಯನ್ ಪ್ರಿಮಿಯರ್ ಲೀಗ್ 2020 ಸಂಪೂರ್ಣ ವೇಳಪಟ್ಟಿ ಇಲ್ಲಿದೆ

ಬೆಂಗಳೂರು, ಫೆಬ್ರವರಿ 19, 2020 (www.justkannada.in): ಇಂಡಿಯನ್ ಪ್ರಿಮಿಯರ್ ಲೀಗ್ 2020 ರ ಆವೃತ್ತಿಯ ವೇಳಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ.

ಮಾರ್ಚ್ 29 ರಿಂದ ಮೇ. 24 ಕ್ಕೆ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 29 ರಂದು ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ.

ಒಟ್ಟು ಟೂರ್ನಿ 57 ದಿನಗಳ ಕಾಲ ನಡೆಯಲಿದೆ.ಲೀಗ್ ಹಂತದಲ್ಲಿ ಕೇವಲ 6 ದಿನ ಮಾತ್ರವೇ ಡಬಲ್ ಹೆಡರ್ ನಡೆಯಲಿದೆ. ರಾತ್ರಿಯ ಪಂದ್ಯಗಳು 8 ಗಂಟೆಗೆ ಹಾಗೂ ಸಂಜೆಯ ಪಂದ್ಯಗಳು ನಾಲ್ಕು ಗಂಟೆಗೆ ಆರಂಭವಾಗಲಿದೆ. ಪ್ಲೇ ಆಫ್ ಪಂದ್ಯಗಳ ದಿನಾಂಕವನ್ನು ಇನ್ನೂ ಪ್ರಕಟ ಮಾಡಿಲ್ಲ.

ಇಲ್ಲಿದೆ ನೋಡಿ ವೇಳಾಪಟ್ಟಿ
29-ಮಾರ್ಚ್-20 ಭಾನುವಾರ ಸಂಜೆ ಮುಂಬೈ ಇಂಡಿಯನ್ಸ್ ಸಿಎಸ್ ಕೆ ಮುಂಬೈ
30-ಮಾರ್ಚ್-20 ಸೋಮವಾರ ಸಂಜೆ ಢೆಲ್ಲಿ ಕ್ಯಾಪಿಟಲ್ ಕಿಂಗ್ಸ್ XI ಪಂಜಾಬ್ ದೆಹಲಿ
31-ಮಾರ್ಚ್-20 ಮಂಗಳವಾರ ಸಂಜೆ ಆರ್ ಸಿಬಿ ಕೆಕೆಆರ್ ಬೆಂಗಳೂರು
1-ಏಪ್ರಿಲ್-20 ಬುಧವಾರ ಸಂಜೆ ಸನ್ ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ಹೈದರಾಬಾದ್
2-ಏಪ್ರಿಲ್-20 ಗುರುವಾರ ಸಂಜೆ ಸಿಎಸ್ ಕೆ ರಾಜಸ್ತಾನ್ ರಾಯಲ್ಸ್ ಚೆನೈ
3-ಏಪ್ರಿಲ್-20 ಶುಕ್ರವಾರ ಸಂಜೆ ಕೆಕೆಆರ್ ಢೆಲ್ಲಿ ಕ್ಯಾಪಿಟಲ್ ಕೋಲ್ಕತ್ತಾ
4-ಏಪ್ರಿಲ್-20 ಶನಿವಾರ ಸಂಜೆ ಕಿಂಗ್ಸ್ XI ಪಂಜಾಬ್ ಸನ್ ರೈಸರ್ಸ್ ಹೈದರಾಬಾದ್ ಮೊಹಾಲಿ
5-ಏಪ್ರಿಲ್-20 ಭಾನುವಾರ ಮಧ್ಯಾಹ್ನ ಮುಂಬೈ ಇಂಡಿಯನ್ಸ್ ಆರ್ ಸಿಬಿ ಮುಂಬೈ
ಸಂಜೆ ರಾಜಸ್ತಾನ್ ರಾಯಲ್ಸ್ ಢೆಲ್ಲಿ ಕ್ಯಾಪಿಟಲ್ ಜೈಪುರ
6-ಏಪ್ರಿಲ್-20 ಸೋಮವಾರ ಸಂಜೆ ಕೆಕೆಆರ್ ಸಿಎಸ್ ಕೆ ಕೋಲ್ಕತ್ತಾ
7-ಏಪ್ರಿಲ್-20 ಮಂಗಳವಾರ ಸಂಜೆ ಆರ್ ಸಿಬಿ ಸನ್ ರೈಸರ್ಸ್ ಹೈದರಾಬಾದ್ ಬೆಂಗಳೂರು
8-ಏಪ್ರಿಲ್-20 ಬುಧವಾರ ಸಂಜೆ ಕಿಂಗ್ಸ್ XI ಪಂಜಾಬ್ ಮುಂಬೈ ಇಂಡಿಯನ್ಸ್ ಮೊಹಾಲಿ
9-ಏಪ್ರಿಲ್-20 ಗುರುವಾರ ಸಂಜೆ ರಾಜಸ್ತಾನ್ ರಾಯಲ್ಸ್ ಕೆಕೆಆರ್ ಜೈಪುರ
10-ಏಪ್ರಿಲ್-20 ಶುಕ್ರವಾರ ಸಂಜೆ ಢೆಲ್ಲಿ ಕ್ಯಾಪಿಟಲ್ ಆರ್ ಸಿಬಿ ದೆಹಲಿ
11-ಏಪ್ರಿಲ್-20 ಶನಿವಾರ ಸಂಜೆ ಸಿಎಸ್ ಕೆ ಕಿಂಗ್ಸ್ XI ಪಂಜಾಬ್ ಚೆನೈ
12-ಏಪ್ರಿಲ್-20 ಭಾನುವಾರ ಮಧ್ಯಾಹ್ನ ಸನ್ ರೈಸರ್ಸ್ ಹೈದರಾಬಾದ್ ರಾಜಸ್ತಾನ್ ರಾಯಲ್ಸ್ ಹೈದರಾಬಾದ್
ಸಂಜೆ ಕೆಕೆಆರ್ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ
13-ಏಪ್ರಿಲ್-20 ಸೋಮವಾರ ಸಂಜೆ ಢೆಲ್ಲಿ ಕ್ಯಾಪಿಟಲ್ ಸಿಎಸ್ ಕೆ ದೆಹಲಿ
14-ಏಪ್ರಿಲ್-20 ಮಂಗಳವಾರ ಸಂಜೆ ಕಿಂಗ್ಸ್ XI ಪಂಜಾಬ್ ಆರ್ ಸಿಬಿ ಮೊಹಾಲಿ
15-ಏಪ್ರಿಲ್-20 ಬುಧವಾರ ಸಂಜೆ ಮುಂಬೈ ಇಂಡಿಯನ್ಸ್ ರಾಜಸ್ತಾನ್ ರಾಯಲ್ಸ್ ಮುಂಬೈ
16-ಏಪ್ರಿಲ್-20 ಗುರುವಾರ ಸಂಜೆ ಸನ್ ರೈಸರ್ಸ್ ಹೈದರಾಬಾದ್ ಕೆಕೆಆರ್ ಹೈದರಾಬಾದ್
17-ಏಪ್ರಿಲ್-20 ಶುಕ್ರವಾರ ಸಂಜೆ ಕಿಂಗ್ಸ್ XI ಪಂಜಾಬ್ ಸಿಎಸ್ ಕೆ ಮೊಹಾಲಿ
18-ಏಪ್ರಿಲ್-20 ಶನಿವಾರ ಸಂಜೆ ಆರ್ ಸಿಬಿ ರಾಜಸ್ತಾನ್ ರಾಯಲ್ಸ್ ಬೆಂಗಳೂರು
19-ಏಪ್ರಿಲ್-20 ಭಾನುವಾರ ಮಧ್ಯಾಹ್ನ ಢೆಲ್ಲಿ ಕ್ಯಾಪಿಟಲ್ ಕೆಕೆಆರ್ ದೆಹಲಿ
ಸಂಜೆ ಸಿಎಸ್ ಕೆ ಸನ್ ರೈಸರ್ಸ್ ಹೈದರಾಬಾದ್ ಚೆನೈ
20-ಏಪ್ರಿಲ್-20 ಸೋಮವಾರ ಸಂಜೆ ಮುಂಬೈ ಇಂಡಿಯನ್ಸ್ ಕಿಂಗ್ಸ್ XI ಪಂಜಾಬ್ ಮುಂಬೈ
21-ಏಪ್ರಿಲ್-20 ಮಂಗಳವಾರ ಸಂಜೆ ರಾಜಸ್ತಾನ್ ರಾಯಲ್ಸ್ ಸನ್ ರೈಸರ್ಸ್ ಹೈದರಾಬಾದ್ ಜೈಪುರ
22-ಏಪ್ರಿಲ್-20 ಬುಧವಾರ ಸಂಜೆ ಆರ್ ಸಿಬಿ ಢೆಲ್ಲಿ ಕ್ಯಾಪಿಟಲ್ ಬೆಂಗಳೂರು
23-ಏಪ್ರಿಲ್-20 ಗುರುವಾರ ಸಂಜೆ ಕೆಕೆಆರ್ ಕಿಂಗ್ಸ್ XI ಪಂಜಾಬ್ ಕೋಲ್ಕತ್ತ
24-ಏಪ್ರಿಲ್-20 ಶುಕ್ರವಾರ ಸಂಜೆ ಸಿಎಸ್ ಕೆ ಮುಂಬೈ ಇಂಡಿಯನ್ಸ್ ಚೆನೈ
25-ಏಪ್ರಿಲ್-20 ಶನಿವಾರ ಸಂಜೆ ರಾಜಸ್ತಾನ್ ರಾಯಲ್ಸ್ ಆರ್ ಸಿಬಿ ಜೈಪುರ
26-ಏಪ್ರಿಲ್-20 ಭಾನುವಾರ ಮಧ್ಯಾಹ್ನ ಕಿಂಗ್ಸ್ XI ಪಂಜಾಬ್ ಕೆಕೆಆರ್ ಮೊಹಾಲಿ
ಸಂಜೆ ಸನ್ ರೈಸರ್ಸ್ ಹೈದರಾಬಾದ್ ಢೆಲ್ಲಿ ಕ್ಯಾಪಿಟಲ್ ಹೈದರಾಬಾದ್
27-ಏಪ್ರಿಲ್-20 ಸೋಮವಾರ ಸಂಜೆ ಸಿಎಸ್ ಕೆ ಆರ್ ಸಿಬಿ ಚೆನೈ
28-ಏಪ್ರಿಲ್-20 ಮಂಗಳವಾರ ಸಂಜೆ ಮುಂಬೈ ಇಂಡಿಯನ್ಸ್ ಕೆಕೆಆರ್ ಮುಂಬೈ
29-ಏಪ್ರಿಲ್-20 ಬುಧವಾರ ಸಂಜೆ ರಾಜಸ್ತಾನ್ ರಾಯಲ್ಸ್ ಕಿಂಗ್ಸ್ XI ಪಂಜಾಬ್ ಜೈಪುರ
30-ಏಪ್ರಿಲ್-20 ಗುರುವಾರ ಸಂಜೆ ಸನ್ ರೈಸರ್ಸ್ ಹೈದರಾಬಾದ್ ಸಿಎಸ್ ಕೆ ಹೈದರಾಬಾದ್
1-ಮೇ-20 ಶುಕ್ರವಾರ ಸಂಜೆ ಮುಂಬೈ ಇಂಡಿಯನ್ಸ್ ಢೆಲ್ಲಿ ಕ್ಯಾಪಿಟಲ್ ಮುಂಬೈ
2-ಮೇ-20 ಶನಿವಾರ ಸಂಜೆ ಕೆಕೆಆರ್ ರಾಜಸ್ತಾನ್ ರಾಯಲ್ಸ್ ಕೋಲ್ಕತ್ತ
3-ಮೇ-20 ಭಾನುವಾರ ಮಧ್ಯಾಹ್ನ ಆರ್ ಸಿಬಿ ಕಿಂಗ್ಸ್ XI ಪಂಜಾಬ್ ಬೆಂಗಳೂರು
ಸಂಜೆ ಢೆಲ್ಲಿ ಕ್ಯಾಪಿಟಲ್ ಸನ್ ರೈಸರ್ಸ್ ಹೈದರಾಬಾದ್ ದೆಹಲಿ
4-ಮೇ-20 ಸೋಮವಾರ ಸಂಜೆ ರಾಜಸ್ತಾನ್ ರಾಯಲ್ಸ್ ಸಿಎಸ್ ಕೆ ಜೈಪುರ
5-ಮೇ-20 ಮಂಗಳವಾರ ಸಂಜೆ ಸನ್ ರೈಸರ್ಸ್ ಹೈದರಾಬಾದ್ ಆರ್ ಸಿಬಿ ಹೈದರಾಬಾದ್
6-ಮೇ-20 ಬುಧವಾರ ಸಂಜೆ ಢೆಲ್ಲಿ ಕ್ಯಾಪಿಟಲ್ ಮುಂಬೈ ಇಂಡಿಯನ್ಸ್ ದೆಹಲಿ
7-ಮೇ-20 ಗುರುವಾರ ಸಂಜೆ ಸಿಎಸ್ ಕೆ ಕೆಕೆಆರ್ ಚೆನೈ
8-ಮೇ-20 ಶುಕ್ರವಾರ ಸಂಜೆ ಕಿಂಗ್ಸ್ XI ಪಂಜಾಬ್ ರಾಜಸ್ತಾನ್ ರಾಯಲ್ಸ್ ಮೊಹಾಲಿ
9-ಮೇ-20 ಶನಿವಾರ ಸಂಜೆ ಮುಂಬೈ ಇಂಡಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ಮುಂಬೈ
10-ಮೇ-20 ಭಾನುವಾರ ಮಧ್ಯಾಹ್ನ ಸಿಎಸ್ ಕೆ ಢೆಲ್ಲಿ ಕ್ಯಾಪಿಟಲ್ ಚೆನೈ
ಸಂಜೆ ಕೆಕೆಆರ್ ಆರ್ ಸಿಬಿ ಕೋಲ್ಕತ್ತ
11-ಮೇ-20 ಸೋಮವಾರ ಸಂಜೆ ರಾಜಸ್ತಾನ್ ರಾಯಲ್ಸ್ ಮುಂಬೈ ಇಂಡಿಯನ್ಸ್ ಜೈಪುರ
12-ಮೇ-20 ಮಂಗಳವಾರ ಸಂಜೆ ಸನ್ ರೈಸರ್ಸ್ ಹೈದರಾಬಾದ್ ಕಿಂಗ್ಸ್ XI ಪಂಜಾಬ್ ಹೈದರಾಬಾದ್
13-ಮೇ-20 ಬುಧವಾರ ಸಂಜೆ ಢೆಲ್ಲಿ ಕ್ಯಾಪಿಟಲ್ ರಾಜಸ್ತಾನ್ ರಾಯಲ್ಸ್ ದೆಹಲಿ
14-ಮೇ-20 ಗುರುವಾರ ಸಂಜೆ ಆರ್ ಸಿಬಿ ಸಿಎಸ್ ಕೆ ಬೆಂಗಳೂರು
15-ಮೇ-20 ಶುಕ್ರವಾರ ಸಂಜೆ ಕೆಕೆಆರ್ ಸನ್ ರೈಸರ್ಸ್ ಹೈದರಾಬಾದ್ ಕೋಲ್ಕೊತ್ತಾ
16-ಮೇ-20 ಶನಿವಾರ ಸಂಜೆ ಕಿಂಗ್ಸ್ XI ಪಂಜಾಬ್ ಢೆಲ್ಲಿ ಕ್ಯಾಪಿಟಲ್ ಮೊಹಾಲಿ
17-ಮೇ-20 ಭಾನುವಾರ ಸಂಜೆ ಆರ್ ಸಿಬಿ ಮುಂಬೈ ಇಂಡಿಯನ್ಸ್ ಬೆಂಗಳೂರು