ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ ಬಂಧನ…

ಬೆಂಗಳೂರು, ಮಾರ್ಚ್,20,2021(www.justkannada.in0): ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಡ್ರಗ್ಸ್  ಪೆಡ್ಲರ್ ನನ್ನ ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಜೇಮ್ಸ್ ಕೆಲ್ವಿನ್ ಬಂಧಿತ ಡ್ರಗ್ಸ್ ಪೆಡ್ಲರ್, ಈತನ ಬಳಿ ಇದ್ದ 9 ಲಕ್ಷ ಮೌಲ್ಯದ 60 ಗ್ರಾಂ ತೂಕದ ಕೊಕೇನ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.Drugs -Peddler -Arrested - Bangalore.

Key words: Drugs -Peddler -Arrested – Bangalore.