“ನಾಡಪ್ರಭು ಕೆಂಪೇಗೌಡರ ಥರ್ಮಾಕೋಲ್ ಪ್ರತಿಮೆ ನಿರ್ಮಾಣ ಪ್ರಗತಿ ವೀಕ್ಷಿಸಿದ ಡಿಸಿಎಂ ಅಶ್ವತ್ಥನಾರಾಯಣ”

DCM Ashwaththanarayana-seen-progress-Nadaprabhu Kempegowder's-Thermacol-Statue 
Promotion

ದೆಹಲಿ,ಫೆಬ್ರವರಿ,06,2021(www.justkannada.in) : ಪ್ರಸಿದ್ಧ ಕಲಾವಿದ ರಾಮ್ ಸುತಾರ್ ನೇತೃತ್ವದ ತಂಡ ನಿರ್ಮಿಸುತ್ತಿರುವ 108 ಅಡಿ ಎತ್ತರದ‌ ನಾಡಪ್ರಭು ಕೆಂಪೇಗೌಡರ ಥರ್ಮಾಕೋಲ್ ಪ್ರತಿಮೆ ಪ್ರಗತಿಯನ್ನು ಡಿಸಿಎಂ ‌ಡಾ.ಸಿ.ಎನ್. ಅಶ್ವಥ್ ನಾರಾಯಣ, ಆದಿಚುಂಚನಗಿರಿ ಮಠದ ಪೀಠಾದ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ವೀಕ್ಷಿಸಿದರು.DCM Ashwaththanarayana-seen-progress-Nadaprabhu Kempegowder's-Thermacol-Statue 

ಶನಿವಾರ ದೆಹಲಿ‌ ಸಮೀಪದ ನೋಯ್ಡಾಕ್ಕೆ ಭೇಟಿ ನೀಡಿದ ಡಿಸಿಎಂ ‌ಡಾ.ಸಿ.ಎನ್. ಅಶ್ವಥ್ ನಾರಾಯಣ, ಆದಿಚುಂಚನಗಿರಿ ಮಠದ ಪೀಠಾದ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಕೆಂಪೇಗೌಡರ ಥರ್ಮಾಕೋಲ್ ಪ್ರತಿಮೆ ಪ್ರಗತಿಯನ್ನು ವೀಕ್ಷಿಸಿದರು.DCM Ashwaththanarayana-seen-progress-Nadaprabhu Kempegowder's-Thermacol-Statue 

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಮುಂದೆ ಪ್ರತಿಷ್ಠಾಪನೆ

ಮೊದಲ ಹಂತದಲ್ಲಿ ಪ್ರತಿಮೆಯನ್ನು ಥರ್ಮಾಕೋಲ್‌ನಲ್ಲಿ ಮಾಡಿ‌ ಏನಾದರೂ ಬದಲಾವಣೆಗಳು ಇದ್ದಲ್ಲಿ ಆ ಸಂದರ್ಭದಲ್ಲೇ ಅದನ್ನು ಸರಿಪಡಿಸಲಾಗುತ್ತದೆ. ಅದರ ನಂತರ ಅಂತಿಮವಾಗಿ ಕಂಚಿನ ಪ್ರತಿಮೆ ಮಾಡಲಾಗುತ್ತದೆ. ಈ ಪ್ರತಿಮೆಯನ್ನು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣ ದ ಮುಂದೆ ಪ್ರತಿಷ್ಠಿಸಲಾಗುತ್ತದೆ ಎಂದು ತಿಳಿಸಿದರು.

key words : DCM Ashwaththanarayana-seen-progress-Nadaprabhu Kempegowder’s-Thermacol-Statue