ಸಾಹಿತಿ, ಸಮಾಜ ಸೇವಕಿ ಪಂಕಜ ಅವರ ನಿಧನಕ್ಕೆ ಡಿಸಿಎಂ ಅಶ್ವತ್ ನಾರಾಯಣ್ ಕಂಬನಿ

Promotion

ಬೆಂಗಳೂರು, ಡಿಸೆಂಬರ್,14,2020(www.justkannada.in):  ಹಿರಿಯ ಸಾಹಿತಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿದ್ದ ಎ.ಪಂಕಜಾ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ.pro-kannada-activist- vatal-nagaraj-opposed-SSLC-exams-conduct-by-Karnataka-government

ಕನ್ನಡ ಕಾದಂಬರಿ ಪ್ರಕಾರದಲ್ಲಿ ಪಂಕಜಾ ಅವರದ್ದು ಬಹುದೊಡ್ಡ ಹೆಸರು. ಸುಮಾರು 50ಕ್ಕೂ ಕಾದಂಬರಿಗಳನ್ನು ರಚಿಸಿ, ಅವುಗಳಲ್ಲಿ ಸ್ತ್ರೀಪರ ಸಂವೇದನೆ, ತಲ್ಲಣ ಹಾಗೂ ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಚಿತ್ರಿಸಿದ್ದಾರೆ. ಜತೆಗೆ; ಶಿಕ್ಷಕಿಯಾಗಿ, ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಕಿಯಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ.dcm-ashwath-narayan-kambani-social-worker-pankaja-death

ಪಂಕಜಾ ಅವರ ನಿಧನ ಬಹುದೊಡ್ಡ ನಷ್ಟ. ಅವರಿಗೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಾರ್ಥಿಸಿದ್ದಾರೆ.

English summary….

A Pankaja
Kannada novelist, social worker and founder of Mahila cooperative bank , Bangalore
Born in Pavagada to a musician family on 20-4-1932
During her school & college days, she was greatly involved in all cultural activities
She has obtained a vidwan degree in Hindi language and the dramas which were written by her have been broadcasted in AIR (All India radio)
She has also translated various books from Hindi, English & Telugu into Kannada
Post this she became a novelist in Kannada language and has written social, mythological and detective novels numbering more than 50.
2 of her books have won national awards namely Sogasu Gathi & kaagadada Dhoni.
She also also worked as a teacher in various schools & institutions
Some of the awards she has won include Galaganatha prashasti, Attimabbe prashasti, Kannada sahitya ratna prashasti. Kempegowda prashasti.

Key words: DCM Ashwath Narayan- Kambani -social worker -Pankaja.-  death