ದಸರಾ ಗಜಪಡೆಗೆ ವಿಶೇಷ ಅಲಂಕಾರಕ್ಕೆ ಸಿದ್ದತೆ : ಜಂಬೂಸವಾರಿ ವೇಳೆ ಸ್ಪೆಷಲ್ ಫುಡ್

ಮೈಸೂರು,ಅಕ್ಟೋಬರ್,26,2020(www.justkannada.in) : ದಸರಾ ಜಂಬೂಸವಾರಿ ಹಿನ್ನಲೆ ಗಜಪಡೆಗೆ ವಿಶೇಷ ಅಲಂಕಾರಕ್ಕೆ ಸಿದ್ದತೆ. ಗಜಪಡೆಗೆ ಹಣ್ಣೆ ಪಟ್ಟಿ, ಆಭರಣ, ಕಾಲಿನ ಗೆಜ್ಜೆ, ಕೊರಳಿನ ಗಂಟೆ. ಇತರೆ ಆಭರಣದ ಪರಿಕರಣಗಳ ಸಿದ್ದತೆ.jk-logo-justkannada-logoನಾಡಹಬ್ಬ ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆ ಕ್ಷಣಗಣನೆ ಆರಂಭವಾಗಿದ್ದು, ಗಜಪಡೆಯ ಅಂದ ಹೆಚ್ಚಿಸೋ ಆಭರಣಗಳು ತೊಡಿಸುವ ಮೂಲಕ ಗಜಪಡೆಗೆ ವಿಶೇಷ ಅಲಂಕಾರಕ್ಕೆ ಸಿದ್ದತೆ ಮಾಡಲಾಗುತ್ತಿದೆ.

ವಿಶೇಷ ಆಭರಣದ ಮೂಲಕ ಗಜಪಡೆಗೆ ಅಲಂಕಾರDasara-Gajadee-prepared-special-decoration-Special-food- jamboswari

ವಿಶೇಷ ಆಭರಣದ ಮೂಲಕ ಗಜಪಡೆಗೆ ಅಲಂಕಾರ. ಜಂಬೂ ಸವಾರಿ ಸಾಗೋ‌ ಒಂದು ಗಂಟೆ ಮುನ್ನ ಆಭರಣದ ಅಲಂಕಾರ. ಸಕಲ ಸಿದ್ದತೆ ಮಾಡಿಕೊಡಿರೋ ಅರಣ್ಯ ಇಲಾಖೆ. ಮೈಸೂರಿನ ಅರಮನೆ ಆವರಣದಲ್ಲೇ ಆಭರಣಗಳ‌‌ ಸಿದ್ದತೆ.

ಜಂಬೂಸವಾರಿ ವೇಳೆ ಈ ಸ್ಪೆಷಲ್ ಫುಡ್

ಗಜಪಡೆಗೆ ಧಣಿವಾಗದಂತೆ ಸ್ಪೆಷಲ್ ಫುಡ್. ಜಂಬೂಸವಾರಿ ವೇಳೆ ಈ ಸ್ಪೆಷಲ್ ಫುಡ್ ಬಳಕೆ ಮಾಡಲಾಗುತ್ತಿದೆ. ಹಸಿ ಹುಲ್ಲಿನ ಕುಸೆರೆಗೆ ಅವಲಕ್ಕಿ, ಬೆಲ್ಲ, ಕಾಯಿ, ಗ್ಲುಕೋಸ್, ಧಾನ್ಯಗಳ ಬಳಕೆ. ಜಂಬೂಸವಾರಿ ಸಾಗುವ ವೇಳೆ ಗಜಪಡೆಗೆ ಈ ಕುಸುರೆ ನೀಡಲಾಗುತ್ತದೆ. ದಣಿವಾಗದಂತೆ ಮಾಡಲು ಅರಣ್ಯ ಇಲಾಖೆ ಈ ಕ್ರಮವಹಿಸಿದೆ.

key words : Dasara-Gajadee-prepared-special-decoration-Special-food- jamboswari