ಚಾಲೆಂಜಿಂಗ್ ಸ್ಟಾರ್ 50ನೇ ಸಿನಿಮಾಗೆ ಸಹೋದರನ ನಿರ್ದೇಶನ !

ಬೆಂಗಳೂರು, ಜುಲೈ 01, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ಜೊತೆಗೂಡುತ್ತಿದ್ದಾರೆ.

ದರ್ಶನ್ 50 ನೇ ಸಿನಿಮಾ ಶಿವನಂದಿ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಮೈಲುಗಲ್ಲಿನ ಸಿನಿಮಾವನ್ನು ದಿನಕರ್ ನಿರ್ದೇಶನ ಮಾಡುವ ಸಾಧ್ಯತೆ ಇದೆ.

ಶಿವನಂದಿ ಸಿನಿಮಾಗೂ ದಿನಕರ್ ನಿರ್ದೇಶಕರು ಎನ್ನಲಾಗುತ್ತಿದೆ. ಆದರೆ ಇನ್ನೂ ಸ್ಪಷ್ಟನೆ ಬಂದಿಲ್ಲ.