ಎಳನೀರು ಲಾರಿ ಪಲ್ಟಿ; ಚಾಲಕ,ನಿಯಂತ್ರಕನಿಗೆ ಪೆಟ್ಟು

Promotion

ಬೆಂಗಳೂರು,15,2021(www.justkannada.in) : ಮಂಡ್ಯದಿಂದ ದೆಹಲಿಗೆ ತೆಂಗಿನ ಕಾಯಿಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಕೂಡ್ಲಿಗಿ ಸಂಮೀಪ ಹನಸಿ ಕ್ರಾಸ್ ಸಮೀಪ ಬಂದಾಗ ಶನಿವಾರ ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಲಾರಿ  ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.jkರಾಷ್ಟ್ರೀಯ ಹೆದ್ದಾರಿ 500ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆಯಲ್ಲಿ ಉರುಳಿದ ಪರಿಣಾಮ ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ.Coconut-Lorry-pulti-driver-controller-Injuryಸುದ್ದಿ ತಿಳಿದ ತಕ್ಷಣ ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಗಳಮನ್ನು ಸ್ಥಳೀಯ ಆಸ್ಪತ್ರ್ಗೆ ಚಿಕಿತ್ಸೆಗೆ ದಾಖಲಸಿಲಾಗಿದೆ.

key words : Coconut-Lorry-pulti-driver-controller-Injury