ಮೈಸೂರು ಮೃಗಾಲಯದಲ್ಲಿ ‘ಗೋರಿಲ್ಲಾ ಮನೆ’ ಉದ್ಘಾಟನೆ.

ಮೈಸೂರು,ಡಿಸೆಂಬರ್,28,2021(www.justkannada.in): ಮೈಸೂರು ಮೃಗಾಲಯದಲ್ಲಿ ಗೋರಿಲ್ಲಾ ಮನೆ ಉದ್ಘಾಟನೆ ಮಾಡಲಾಗಿದ್ದು ಗೊರಿಲ್ಲಾಗಳನ್ನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.     

ಗೊರಿಲ್ಲಾಗಳ ಸಾರ್ವಜನಿಕ ವೀಕ್ಷಣೆಗೆ ವರ್ಚ್ಯುಯಲ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇನ್ಪೋಸಿಸ್ ವತಿಯಿಂದ‌ ಸಿಎಸ್ ಆರ್ ಅನುದಾನದಲ್ಲಿ ಗೋರಿಲ್ಲಾ ಮನೆ ನಿರ್ಮಾಣವಾಗಿದ್ದು, ಜರ್ಮನಿಯಿಂದ ಗೋರಿಲ್ಲಾಗಳನ್ನು ತರಸಿಕೊಳ್ಳಲಾಗಿದೆ. corona-2nd-wave-zoos-hardship-appeal-cooperation

ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ,‌ ಡಿಸಿ ಬಗಾದಿ ಗೌತಮ್, ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು. ಮೈಸೂರು ಮೃಗಾಲಯದ ನಿರ್ವಹಣೆ ಬಗ್ಗೆ ಸುಧಾಮೂರ್ತಿ ಅವರು ಮೆಚ್ಚುಗೆ ವ್ಯಕ್ಯಪಡಿಸಿದರು.

Key words: cm- Basavaraj bommai-Inauguration -Gorilla House -Mysore Zoo

ENGLISH SUMMARY….

Mysuru zoo gets ‘Gorilla House’
Mysuru, December 28, 2021 (www.justkannada.in): A gorilla house has been constructed at the Chamarajendra Zoological Garden in Mysuru, which has been thrown open for public viewing.
Chief Minister Basavaraj Bommai inaugurated the Gorilla House virtually. The Gorilla House is funded by the Infosys Foundation. Gorillas from Germany have been imported for the purpose.corona-2nd-wave-zoos-hardship-appeal-cooperation
Smt. Sudha Murthy, Chairman, Infosys Foundation, L.R. Mahadevaswamy, Chairman, Zoo Authority, Deputy Commissioner Bagadi Goutham, Ajik Kulkarni, Zoo Director, and others were present. Sudha Murthy appreciated the maintenance of the zoo.
Keywords: Mysuru Zoo/ Gorilla Houses/ Infosys Foundation/ inaugurated