“ಚಾಮುಂಡಿ ಬೆಟ್ಟದಲ್ಲಿ “ಬ್ಯಾಡ್ ಮ್ಯಾನರ್ಸ್” ಸಿನಿಮಾ ಮುಹೂರ್ತ”

ಮೈಸೂರು,ಜನವರಿ,15,2021(www.justkannada.in) : ಸೂರಿ ನಿರ್ದೇಶನದ, ನಟ ಅಭಿಷೇಕ್ ಅಂಬರೀಶ್ ನಟನೆಯ “ಬ್ಯಾಡ್ ಮ್ಯಾನರ್ಸ್” ಸಿನಿಮಾದ ಮುಹೂರ್ತ ನಡೆಯಿತು.

ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ  “ಬ್ಯಾಡ್ ಮ್ಯಾನರ್ಸ್” ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ನಟ ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದರು.Chamundi,Hill,Bad,Manners,Cinema,Muhurtha

ಚಿತ್ರದ ಮೊದಲ ಹಂತದ ಚಿತ್ರೀಕರಣ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲೂ ನಡೆಯಲಿದೆ.Chamundi,Hill,Bad,Manners,Cinema,Muhurtha

ಎಂದಿನಂತೆ ಅಭಿ ಮತ್ತು ತಂಡಕ್ಕೆ ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ಇರಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

ENGLISH SUMMARY…

‘Bad Manners’ movie muhurat atop Chamundi hill
Mysuru, Jan. 15, 2021 (www.justkannada.in): The muhurat of the Kannada movie ‘Bad Manners,’ starring matinee idol Abhishek Ambarish, directed by renowned Kannada movie director Suri was held atop the Chamundi hill, in Mysuru today.Chamundi,Hill,Bad,Manners,Cinema,Muhurtha
Actors Abhishek Ambarish along with actress mother Sumalatha Ambarish offered their prayers to the goddess. The first phase of the shooting will be held in and around Mandya and Mysuru. Sumalatha in a tweet has wished the team all the best.
Keywords: ‘Bad Manners’ muhurat atop Chamundi hill/ Abhishek Ambarish/ Sumalatha Ambarish/ Suri/ Kannada movie

key words : Chamundi-Hill-Bad-Manners-Cinema-Muhurtha