ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ.

Promotion

ನವದೆಹಲಿ,ಸೆಪ್ಟಂಬರ್,21,2022(www.justkannada.in):  ಹೃದಯಾಘಾತಕ್ಕೊಳಗಾಗಿ  ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್(58) ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ರಾಜು ಶ್ರೀವಾಸ್ತವ್  ಮೃತಪಟ್ಟಿದ್ದಾರೆ. ಆಗಸ್ಟ್ 10 ರಂದು ಹೃದಯಾಘಾತವಾಗಿ ರಾಜು ಶ್ರೀವಾಸ್ತವ್ ಆಸ್ಪತ್ರೆಗೆ ದಾಖಲಾಗಿದ್ದರು.  42 ದಿನಗಳಿಂದ  ಚಿಕಿತ್ಸೆ ಪಡೆಯುತ್ತಿದ್ಧ ರಾಜು ಶ್ರೀವಾಸ್ತವ್ ಕೋಮಾದಲ್ಲಿದ್ದರು ಎನ್ನಲಾಗಿದೆ.

ರಾಜು ಶ್ರೀವಾತ್ಸವ್ ಅವರು ತಮ್ಮ ಸಮಯೋಚಿತ ಜೋಕ್ಸ್ ಗಳು ಮತ್ತು ಹಾಸ್ಯದ ಮೂಲಕ ಸ್ಟ್ಯಾಂಡ್-ಅಪ್ ಹಾಸ್ಯ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಮೈನೆ ಪ್ಯಾರ್ ಕಿಯಾ, ಬಾಜಿಗರ್ ಚಿತ್ರಗಳಲ್ಲಿ ನಟಿಸಿದ್ದರು.

Key words: Bollywood-comedian -Raju Srivastava -passed away

ENGLISH SUMMARY…

Renowned stand-up comedian Raju Srivastav passes away at 58
New Delhi, September 21, 2022 (www.justkannada.in): Renowned standup comedian Raju Srivastav (58) who suffered a heart attack and being treated at AIIMS from the past few weeks passed away today.
He suffered a heart attack on August 10 and was admitted to the hospital. He was under treatment from 42 days and was in coma.
He was very popular for his jokes and comedy skits, not only in the country but across the world.
Keywords: Raju Srivastav/ passes away