ರಶ್ಮಿಕಾ ಸಂಭಾವನೆ ಒಂದು ಕೋಟಿ ಮೀರಿತು !

Promotion

ಬೆಂಗಳೂರು, ಜುಲೈ 10, 2019 (www.justkannada.in): ‘ಡಿಯರ್​ ಕಾಮ್ರೆಡ್​’ ಸಿನಿಮಾಗಾಗಿ ರಶ್ಮಿಕಾ 80 ಲಕ್ಷ ಸಂಭಾವನೆ ತೆಗೆದುಕೊಂಡಿದ್ದರು.

ಈಗ ಪ್ರಿನ್ಸ್​ ಜತೆ ಅಭಿನಯಿಸೋಕೆ ರಶ್ಮಿಕಾ ಬರೋಬ್ಬರಿ ಒಂದು ಕೋಟಿ 10 ಲಕ್ಷ ಪಡೆದಿದ್ದಾರೆ. ‘ಡಿಯರ್​ ಕಾಮ್ರೆಡ್’ ಬಿಡುಗಡೆಯಾದ ನಂತರ ತುಂಬಾ ಗ್ಯಾಪ್​ ಸಂಕ್ರಾಂತಿಗೆ ಮಹೇಶ್​ ಜತೆಗಿನ ಸಿನಿಮಾ ಸಹ ಬರಲಿದೆ.

ತಮಿಳಿನಲ್ಲಿ ವಿಜಯ್​ಗೆ ನಾಯಕಿಯಾಗಿ ಅಭಿನಯಿಲಿರುವ ರಶ್ಮಿಕಾ ಈ ಸಿನಿಮಾಗಾಗಿ 1.5 ಕೋಟಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.