ಅನುಪಮಾ ಟಿಕ್ ಟಾಕ್’ಗೆ ಫ್ಯಾನ್ಸ್ ಫಿದಾ !

Promotion

ಬೆಂಗಳೂರು, ಆಗಸ್ಟ್ 09, 2019 (www.justkannada.in): ನಟಸಾರ್ವಭೌಮನ ಬೆಡಗಿ ಅನುಪಮ ಟಿಕ್ ಟಾಕ್ ಆ್ಯಪ್ ನಲ್ಲಿ ಫುಲ್ ಫೇಮಸ್ !

ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ಟಿಕ್ ಟಾಕ್ ಆ್ಯಪ್ ನಟ ನಟಿಯರ ಪಾಲಿಗೂ ಅಚ್ಚುಮೆಚ್ಚು. ಅದರಲ್ಲೂ ಅನುಪಮಾ ಬರೋಬ್ಬರಿ 3 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಸಖತ್ ಆಗಿ ಟಿಕ್ ಟಾಕ್ ಮಾಡುವ ಅನುಪಮಾ ಅವರ ಒದೊಂದು ಟಿಕ್ ಟಾಕ್ ವಿಡಿಯೋಗಳಿಗೆ ಲಕ್ಷ ಲಕ್ಷಕ್ಕೂ ಹೆಚ್ಚು ಫ್ಯಾನ್ಸ್ ವೀಕ್ಷಿಸುತ್ತಾರೆ.