Friday, October 2, 2026

BDA Apartments

ಆಕ್ಷೇಪಾರ್ಹ ಹೇಳಿಕೆ ; ನ್ಯಾಯಾಧೀಶರು ವಿಷಾದ BDA JK_Adv BDA Adv
Home Cinema ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ… ನಮಗೆ ನಾವೇ ಹೆಸರು ಮಾಡ್ಕೋಂಡ್ರೆ ಬೇಡಿಕೆ… ಪವರ್ ಫುಲ್ ಡೈಲಾಗ್...

ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ… ನಮಗೆ ನಾವೇ ಹೆಸರು ಮಾಡ್ಕೋಂಡ್ರೆ ಬೇಡಿಕೆ… ಪವರ್ ಫುಲ್ ಡೈಲಾಗ್ ಹೇಳಿದ ಅಪ್ಪು !

ಬೆಂಗಳೂರು, ಜನವರಿ 20, 2019 (www.justkannada.in): ಪವರ್ ಸ್ಟಾರ್ ‘ಜೇಮ್ಸ್’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಸಿನಿಮಾದ ಮೊದಲ ಶಾಟ್ ನಲ್ಲಿ ಪುನೀತ್ ಚಿತ್ರದ ಡೈಲಾಗ್ ಹೇಳಿದ್ದಾರೆ. ”ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ… ನಮಗೆ ನಾವೇ ಹೆಸರು ಮಾಡ್ಕೋಂಡ್ರೆ ಬೇಡಿಕೆ…” ಎಂದು ಅಪ್ಪು ಡೈಲಾಗ್ ಹೊಡೆದಿದ್ದಾರೆ.

ಈ ಡೈಲಾಗ್ ‘ಜೇಮ್ಸ್’ ಸಿನಿಮಾದ ಪೋಸ್ಟರ್ ನಲ್ಲಿ ಬಹಳ ದಿನಗಳಿಂದ ಇತ್ತು. ಆದರೆ, ಇದೀಗ ಪುನೀತ್ ಬಾಯಲ್ಲೇ ಅಭಿಮಾನಿಗಳು ಈ ಡೈಲಾಗ್ ಕೇಳಿದ್ದಾರೆ.