Friday, August 14, 2026

BDA Apartments

Home Front Page ಐಷ್(AIISH) ನಲ್ಲಿ ಉಚಿತ ತಪಾಸಣಾ ಶಿಬಿರ

ಐಷ್(AIISH) ನಲ್ಲಿ ಉಚಿತ ತಪಾಸಣಾ ಶಿಬಿರ

ಮೈಸೂರು,ಫೆಬ್ರವರಿ,12,2021(www.justkannada.in) :  ವಿಶ್ವಶ್ರವಣ ದಿನಾಚರಣೆ ಅಂಗವಾಗಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ಫೆ.14, 21 ಹಾಗೂ 28ರಂದು ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.jk

ಫೆ.14ರ ಭಾನುವಾರ 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ, 21 ರಂದು 19 ರಿಂದ 60ವರ್ಷದವರಿಗೆ, 20ರಂದು 60ವರ್ಷಕ್ಕಿಂತ ಮೇಲ್ಪಟ್ಟವರ ತಪಾಸಣೆ ನಡೆಸಲಿದೆ.

ತಪಾಸಣೆಗೊಳಪಡುವವರು ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು. ಸೀಮಿತ ಜನರಿಗೆ ಮಾತ್ರ ಅವಕಾಶ. ಶ್ರವಣ ದೋಷದ ತಪಾಸಣೆಯ ನೋಂದಣಿಗಾಗಿ ದೂ.ಸಂ.0821-2502186(ಬೆಳಿಗ್ಗೆ 9ರಿಂದ ಬೆಳಿಗ್ಗೆ 5.30ರವರೆಗೆ) ವಾಟ್ಸ್ ಆ್ಯಪ್ ಸಂಖ್ಯೆ 8904837085 ಸಂಪರ್ಕಿಸಬಹುದು.
free,Inspection,Camp,Aish (AIISH)ಫೈನ್ ಟ್ಯೂನಿಂಗ್ ಆಫ್ ಹಿಯರಿಂಗ್ ಏಡ್ಸ್(ಶ್ರವಣ ಉಪಕರಣ) ಶಿಬಿರದ ನೋಂದಣಿಗಾಗಿ ದೂ.ಸಂ.0821-2502786(ಬೆಳಿಗ್ಗೆ 9ರಿಂದ ಬೆಳಿಗ್ಗೆ 5.30), ವಾಟ್ಸ್ ಆ್ಯಪ್ ಸಂಖ್ಯೆ 9019919578 ಸಂಪರ್ಕಿಸಿ ಎಂದು ಐಷ್ ಪ್ರಕಟಣೆಯಲ್ಲಿ ತಿಳಿಸಿದೆ.

key words : Free-Inspection-Camp-Aish (AIISH)