Wednesday, October 28, 2026

Dasara Wishes

Happy Dasara
Home Front Page ಹೆಚ್ ಡಿಕೆ- ಸಿದ್ದರಾಮಯ್ಯ ಭೇಟಿ ಮಾಡಿದ್ರೆ ತಪ್ಪೇನು? ಮಾಜಿ ಶಾಸಕ ಸುರೇಶ್ ಗೌಡ

ಹೆಚ್ ಡಿಕೆ- ಸಿದ್ದರಾಮಯ್ಯ ಭೇಟಿ ಮಾಡಿದ್ರೆ ತಪ್ಪೇನು? ಮಾಜಿ ಶಾಸಕ ಸುರೇಶ್ ಗೌಡ

ಹೆಚ್ ಡಿಕೆ- ಸಿದ್ದರಾಮಯ್ಯ ಭೇಟಿ ಮಾಡಿದ್ರೆ ತಪ್ಪೇನು? ಮಾಜಿ ಶಾಸಕ ಸುರೇಶ್ ಗೌಡ

ಮಂಡ್ಯ, ಅಕ್ಟೋಬರ್,28,2026 (www.justkannada.in):  ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ  ಭೇಟಿಯಾಗುವ ಕುರಿತು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದೆ. ಈ ಕುರಿತಂತೆ ಮಾಜಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಮಾಜಿ ಶಾಸಕ ಸುರೇಶ್ ಗೌಡ, ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ ಮಾಡುದ್ರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಬೆಳೆವಣಿಗೆಗಳಿಂದ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ.. ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಸ್ಟಿಂಗ್ ಆಪರೇಷನ್ ವಿರೋಧ ಪಕ್ಷದವರಿಗೆ ಕಡೆಗೆ ತಿರುಗಿಸಲು ಸರ್ಕಾರ ಯೋಚನೆ ಮಾಡುತ್ತಿದೆ. ಸಂತ್ರಸ್ತರು ದೂರು ಕೊಟ್ಟು ಯಾರು ಅವರು ಅಂತನೂ ಹೇಳಿದ್ದಾರೆ.. ವಿರೋಧ ಪಕ್ಷದ ಜವಾಬ್ದಾರಿ ಇರುವವರು ಕುಮಾರಸ್ವಾಮಿ. ಹೀಗಾಗಿ  ಧ್ವನಿ ಎತ್ತಿದ್ದಾರೆ..ಸತ್ಯ ಹೊರಗೆ ಬರಬೇಕು ಅಷ್ಟೆ ನಮ್ಮ ಉದ್ದೇಶ ಎಂದರು.ಹೆಚ್ ಡಿಕೆ- ಸಿದ್ದರಾಮಯ್ಯ ಭೇಟಿ ಮಾಡಿದ್ರೆ ತಪ್ಪೇನು? ಮಾಜಿ ಶಾಸಕ ಸುರೇಶ್ ಗೌಡ

ಸರ್ಕಾರ ತಪ್ಪು, ಅಕ್ರಮ, ಅನಾಚಾರ ತೋರಿಸುವುದೇ ನಮ್ಮ ಕೆಲಸ. ಸ್ಟಿಂಗ್ ಬಗ್ಗೆ ತನಿಖೆ ಆಗಲಿ. ಎಸ್ ಐಟಿ, ತನಿಖೆಯನ್ನು ಹಳ್ಳ ಹಿಡಿಸಿವೆ. ನಮ್ಮ ಸರ್ಕಾರ ಬಂದರೇ ಅವೆಲ್ಲವನ್ನೂ ರೀ ಓಪನ್ ಮಾಡಿಸುತ್ತೇವೆ. ರಾಜ್ಯದಲ್ಲಿ ಗೃಹ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ , ಸರಿಯಾದ ತನಿಖೆ ನಡೆಸುತ್ತಿಲ್ಲ. ಜೆಡಿಎಸ್ ನಿಂದ ಹೋದ ಕೆಲವು ಸಚಿವರು ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣ ಮೌನ ವಹಿಸಿದ್ದಾರೆ. ಚಲುವರಾಯಸ್ವಾಮಿ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.ಹೆಚ್ ಡಿಕೆ- ಸಿದ್ದರಾಮಯ್ಯ ಭೇಟಿ ಮಾಡಿದ್ರೆ ತಪ್ಪೇನು? ಮಾಜಿ ಶಾಸಕ ಸುರೇಶ್ ಗೌಡ

ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದವರು ಹಿರಿಯ ನಾಯಕರು. ಅವರನ್ನು ಭೇಟಿ ಮಾಡುದ್ರೆ ತಪ್ಪೇನು? ಕುಮಾರಸ್ವಾಮಿ ಸಿದ್ದರಾಮಯ್ಯ ಭೇಟಿ ಮಾಡಿದರೇ ತಪ್ಪೇನು? ಎಂದು ಹರಿಹಾಯ್ದರು.wrong jk02_new jk02 new

 

English Summary
Title

HDK-Siddaramaiah Meet Controversy: Former MLA Suresh Gowda Slams Congress

Short Description
The recent fake sting operation controversy has ignited a political firestorm in Karnataka. Addressing the ongoing dispute, former JD(S) MLA Suresh Gowda defended party leader HD Kumaraswamy (HDK) against fierce attacks from Congress ministers. Gowda strongly questioned the backlash, asking what would be wrong if HD Kumaraswamy and Chief Minister Siddaramaiah met face-to-face. As the JD(S) and Congress trading sharp barbs over the fabricated video and alleged political blackmail, Gowda accused the ruling state government of using police machinery to target opposition workers instead of uncovering the true orchestrators of the conspiracy.
Keywords
Sting Oparetion, wrong, if, HDK, meets, Siddaramaiah?, Former MLA, Suresh Gowda