Tuesday, October 13, 2026

Dasara Wishes

Happy Dasara
Home Front Page ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಒಳ್ಳೆಯದು- ಆರ್.ಅಶೋಕ್‌

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಒಳ್ಳೆಯದು- ಆರ್.ಅಶೋಕ್‌

ಬೆಂಗಳೂರು,ಅಕ್ಟೋಬರ್‌,13,2026 (www.justkannada.in): ಸ್ಟಿಂಗ್‌ ಅಪರೇಷನ್‌ ವಿಚಾರವಾಗಿ ನನಗೂ ನೋವಾಗಿದೆ. ‘ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಒಳ್ಳೆಯದು ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್‌,  ಅತೀ ಹೆಚ್ಚು ದಿನಗಳ ಕಾಲ ಸಿಎಂ ಆಗಿದ್ದ ಸಿದ್ದರಾಮಯ್ಯ ಅಧಿಕಾರವನ್ನು ತ್ಯಾಗ ಮಾಡಿದವರು. ಅಂತಹ ನಾಯಕನಿಗೆ ಕೋರ್ಟ್ ಮೆಟ್ಟಿಲೇರುವ ಸ್ಥಿತಿ ಬಂದಿದೆ. ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯರೇ ಹೇಳಿದ್ದು, ಅವರು ಈ ದಯನೀಯ ಸ್ಥಿತಿಗೆ ಬಂದಿರುವುದು ನೋವು ತಂದಿದೆ. ಹೀಗಾಗಿ ಸ್ಟಿಂಗ್​​ ಆಪರೇಷನ್​​  ಕುರಿತು  ಎಫ್​ಐಆರ್ ಆಗಬೇಕು ಎಂದು ಒತ್ತಾಯಿಸಿದರು.good siddramaiah

ರಾಜಣ್ಣ ಸದನದಲ್ಲಿ ಚೀಟಿ ಕಳುಹಿಸಿದ್ದಕ್ಕೆ ನಾವು ಪ್ರಸ್ತಾಪಿಸಿದ್ದೆವು. ಆದರೆ ಆಮೇಲೆ ಯುಟರ್ನ್ ಹೊಡೆದರು. ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಒಳ್ಳೆಯದು ಎಂದು ಆರ್ ಅಶೋಕ್‌ ತಿಳಿಸಿದರು.good jk02_new jk02 new

 

English Summary
Title

It would be good if former CM Siddaramaiah leaves the Congress – R. Ashoka

Short Description
"I am also pained by the sting operation issue," said Leader of the Opposition R. Ashoka, who quipped that it would be better if Siddaramaiah left the Congress party. Speaking to the media today, R. Ashoka noted that Siddaramaiah, who served as Chief Minister for the longest tenure, is someone who had once voluntarily relinquished power. Yet, such a leader has now been reduced to the situation of having to approach the courts. Ashoka expressed distress that Siddaramaiah—who himself spoke of being "stabbed in the back"—has ended up in this pitiable state. Consequently, he demanded that an FIR be registered regarding the sting operation.
Keywords
good, if, former CM Siddaramaiah, leaves, Congress, R. Ashoka