ಇಂದು ಆಸ್ಪತ್ರೆಯಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಡಿಸ್ಚಾರ್ಜ್.

ಬೆಂಗಳೂರು,ಜೂನ್,5,2021(www.justkannada.in):  ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ  ಇಂದು  ಡಿಸ್ಚಾರ್ಜ್ ಆಗಲಿದ್ದಾರೆ.jk

ಮಾಜಿ ಸಿಎಂ ಸಿದ್ಧರಾಮಯ್ಯ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಮಟ್ಟಿಗೆ ಆಸ್ಪತ್ರೆ ಸೇರಿದ್ದರೂ ವೈದ್ಯರು ನೀಡಿದ ಸಲಹೆಯಂತೆ ಸಿದ್ಧರಾಮಯ್ಯ ಇನ್ನಷ್ಟು ಕಾಲ ಆಸ್ಪತ್ರೆಯಲ್ಲೇ ಉಳಿದಿದ್ದರು.

lockdown-government –responsibility- Opposition leader -Siddaramaiah
siddaramaih#profile..

ಈಗ ಸಂಪೂರ್ಣ ಗುಣಮುಖರಾಗಿರುವ ಸಿದ್ಧರಾಮಯ್ಯ ಅವರು ಇಂದು ಆಸ್ಪತ್ರೆಯಿಂದ ಮನೆಗೆ ವಾಪಸಾಗಲಿದ್ದಾರೆ.

Key words: Former CM -Siddaramaiah –discharge- hospital-today.