ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಬಿಡುಗಡೆ……

ಬೆಂಗಳೂರು,ಜನವರಿ,27,2021(www.justkannada.in): ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಇಂದು ಬಿಡುಗಡೆಯಾಗಿದ್ದಾರೆ.jk

ವಿ.ಕೆ.ಶಶಿಕಲಾ ಅವರನ್ನು ಕೇಂದ್ರ ಜೈಲಿನ ಪರಪ್ಪನ ಅಗ್ರಹಾರದಿಂದ ಬುಧವಾರ ಬಿಡುಗಡೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿ.ಕೆ.ಶಶಿಕಲಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆಯೂ ಅವರನ್ನು ಇದೀಗ ಜೈಲಿನಿಂದ ರಿಲೀಸ್ ಮಾಡಲಾಗಿದೆ.Former CM  Jayalalitha- v.k Shashikala- released -jail

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿ.ಕೆ ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಬುಧವಾರ ಅವರ ಬಿಡುಗಡೆಗೆ ಬೇಕಾದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.

ENGLISH SUMMARY…

Former TN CM Late Jayalalitha’s friend released from jail
Bengaluru, Jan. 27, 2021 (www.justkannada.in): V. Shashikala, Tamil Nadu’s former Chief Minister, the Late Jayalitha’s friend who was in jail for the last four years on charges of possessing assets illegally, has been released from jail today.Former CM  Jayalalitha- v.k Shashikala- released -jail
However, V.K. Shashikala is still being treated at the Victoria Hospital. The Home Department completed the process of her release in the hospital itself on Wednesday. Two prison officials were allowed into the hospital ward to meet her and complete the paperwork. Hence, Shashikala will be free legally from today, but medically she is still not free according to a health department official.
Keywords: Tamil Nadu’s Former CM Jayalalitha/ V.K. Shashikala/ Parapana Agrahara/ Shashikala released from jail

Key words: Former CM  Jayalalitha- v.k Shashikala- released -jail