Wednesday, November 4, 2026

Dasara Wishes

Happy Dasara
Home Front Page 30 ವರ್ಷಗಳ ಬಳಿಕ ಹಳೆಯ ಜರ್ಸಿಗೆ ಮರಳಿದ ಇಂಗ್ಲೆಂಡ್ ತಂಡ

30 ವರ್ಷಗಳ ಬಳಿಕ ಹಳೆಯ ಜರ್ಸಿಗೆ ಮರಳಿದ ಇಂಗ್ಲೆಂಡ್ ತಂಡ

ಲಂಡನ್, ಮೇ 22, 2019 (www.justkannada.in): 2019 ವಿಶ್ವಕಪ್ ಟೂರ್ನಿಗೆ ದಿನಗಣನೆ‌ ಶುರುವಾಗಿದೆ. ಇದರ ಬೆನ್ನಲೇ ಇಂಗ್ಲೆಂಡ್ ತಂಡ ತನ್ನ ತವರಿನಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಸರಣಿಯನ್ನ ತನ್ನ ಕೈ ವಶ ಮಾಡಿಕೊಳ್ಳಲು ತಾಲೀಮು ನಡೆಸಿದೆ.

ಉಳಿದ ತಂಡಗಳು ಸಹ ಇದೇ ಹಾದಿಯಲ್ಲಿ ಸಾಗಿದೆ.. ಸದ್ಯ ಇಂಗ್ಲೆಂಡ್ ಕ್ರಿಕೆಟ್ ಈ ಬಾರಿಯ ವಿಶ್ವಕಪ್ ನಲ್ಲಿ ಹೊಸ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.

30 ವರ್ಷಗಳ ಬಳಿಕ ತನ್ನ ಹಳೆ ಬಣ್ಣದ ಜರ್ಸಿಗೆ ವಾಪಸ್ ಆಗಿದೆ.. 1992 ರಲ್ಲಿ ತೊಟ್ಟಿದ್ದ ಜರ್ಸಿಯ ಬಣ್ಣವನ್ನ ಮತ್ತೆ ಪುನರ್ ಬಳಸಲಾಗಿದ್ದು, ಆಕಾಶ ನೀಲಿ ಬಣ್ಣವನ್ನ ಹೊಂದಿದೆ.