ಡಿಕೆ ಶಿವಕುಮಾರ್ ಆಪ್ತನಿಗೆ ಇಡಿ ನೋಟಿಸ್

ಬೆಂಗಳೂರು,ಸೆಪ್ಟೆಂಬರ್,30,2020(www.justkannda.in) : ಡಿ.ಕೆ.ಶಿವಕುಮಾರ್ ಪುತ್ರಿಗೆ ಹಣ ವರ್ಗಾವಣೆ ವಿಚಾರವಾಗಿ ಡಿಕೆಶಿ ಆಪ್ತ ಇಕ್ಬಾಲ್ ಹುಸೇನ್ ಗೆ ಇಡಿ ನೋಟಿಸ್ ನೀಡಿದೆ.jk-logo-justkannada-logo

ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಡಿ.ಕೆ.ಶಿವಕುಮಾರ್ ಪುತ್ರಿಗೆ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಐಟಿ ರಿಟರ್ನ್ಸ್ ಆದಾಯ, ದಾಖಲೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ED-notice-Dikeshi's-close-acquaintance-Iqbal Hussain

key words : ED-notice-Dikeshi’s-close-acquaintance-Iqbal Hussain