Saturday, September 19, 2026

BDA Apartments

ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ಕೋರ್ಟ್ ನಿಂದ ಅನುಮತಿ BDA JK_Adv BD...
Home Front Page ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ಕೋರ್ಟ್ ನಿಂದ ಅನುಮತಿ.

ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ಕೋರ್ಟ್ ನಿಂದ ಅನುಮತಿ.

ನವದೆಹಲಿ,26,2022(www.justkannada.in):  ದುಬೈ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ದೆಹಲಿಯ ಇಡಿ ವಿಶೇಷ ಕೋರ್ಟ್ ಅನುಮತಿ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಇಡಿ ವಿಚಾರಣೆ ಎದುರಿಸಿದ್ದರು. ಈ ಮಧ್ಯೆ ದುಬೈಗೆ ತೆರಳಲು ಅನುಮತಿ ನೀಡುಂತೆ ಕೋರ್ಟ್ ಗೆ ಡಿಕೆ ಶಿವಕುಮಾರ್ ಮನವಿ ಸಲ್ಲಿಸಿದ್ದರು.ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ಕೋರ್ಟ್ ನಿಂದ ಅನುಮತಿ dks

ಇದೀಗ  ಡಿಸೆಂಬರ್ 1ರಿಂದ 8ರವೆಗರೆ ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಅನುಮತಿ ನೀಡಿ ನ್ಯಾಯಮೂರ್ತಿ ವಿಕಾಸ್ ಧೂಲ್ ಅವರು  ಆದೇಶಿಸಿದ್ದಾರೆ. ಡಿಸೆಂಬರ್ 1 ರಂದು ಡಿಕೆ ಶಿವಕುಮಾರ್ ದುಬೈಗೆ ತೆರಳಲಿದ್ದಾರೆ.

Key words: ED- Special Court – permission- DK Shivakumar – Dubai-tour