ಡ್ರಗ್ಸ್ ಮಾಫಿಯಾ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ…

0
357

ಬೆಂಗಳೂರು,ಅಕ್ಟೋಬರ್,09,2020(www.justkannada.in) : ಡ್ರಗ್ಸ್ ಮಾಫಿಯಾ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ನ್ಯಾಯಂಗ ಬಂಧನದ ಅವಧಿ ಅ.23ರವರೆಗೆ ವಿಸ್ತರಣೆಯಾಗಿದೆ.jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ  ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಅವರನ್ನು ತನಿಖೆಗಾಗಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Drugs-Mafia-Ragini-Sanjana-Judicial-Detention-Extension

ಈ ಇಬ್ಬರು ನಟಿಯರು ಜಾಮೀನಿಗಾಗಿ ಹಲವು ಬಾರಿ ಪ್ರಯತ್ನಿಸಿದ್ದರೂ, ಅದಕ್ಕೆ ಅವಕಾಶ ದೊರೆತ್ತಿಲ್ಲ.  ಎನ್ ಡಿಪಿಎಸ್ ವಿಶೇಷ ನ್ಯಾಯಾಲಯವು ಇದೀಗ ಅ.23ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

key words : Drugs-Mafia-Ragini-Sanjana-Judicial-Detention-Extension