ಡ್ರಗ್ಸ್ ಮಾಫಿಯಾ : ಎನ್ ಸಿ ಬಿ  ಕಚೇರಿಗೆ ನಟಿ ದೀಪಿಕಾ ಪಡುಕೋಡೆ 

ಬೆಂಗಳೂರು,ಸೆಪ್ಟೆಂಬರ್,26,2020(www.justkannada.in)  : ಬಾಲಿವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ದೀಪಿಕಾ ಪಡುಕೋಡೆ ಎನ್ ಸಿ ಬಿ  ಕಚೇರಿಗೆ ಹಾಜರಾಗಿದ್ದಾರೆ.jk-logo-justkannada-logo

ಬಾಲಿವುಡ್ ನಟಿಯರು ಡ್ರಗ್ಸ್ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಅವರ ವಾಟ್ಸಾಪ್ ಮೇಸೆಜ್ ಆಧರಿಸಿ ಎನ್ ಸಿ ಬಿ ವಿಚಾರಣೆಗೆ ಹಾಜರಾಗುವಂತೆ ನಟಿ ದೀಪಿಕಾ ಪಡುಕೋಣೆಗೆ ನೋಟಿಸ್ ನೀಡಿತ್ತು.

Drugs Mafia,Actress,Deepika Padukode,NCB office

ಈ ಹಿನ್ನೆಲೆಯಲ್ಲಿ ಇಂದು ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

key words : Drugs Mafia-Actress-Deepika Padukode-NCB office