ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ  ಎಂದರೆ? : ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕೆ

ಬೆಂಗಳೂರು,ಡಿಸೆಂಬರ್,19,2020(www.justkannada.in)  : ಸರ್ಕಾರ ರಾಜ್ಯವನ್ನು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸದೆ ಗಲಭೆಗಳ ನಾಡಾಗಿಸಿದೆ. ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ  ಎಂದರೆ? ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕಿಸಿದೆ.

ವಿಸ್ಟ್ರಾನ್, ಟೊಯೊಟೋ ಕಂಪೆನಿಗಳಲ್ಲಿ ಆದಂತಹ ಘಟನೆಗಳನ್ನ ನಿರ್ವಹಿಸುವುದರಲ್ಲಿ ವಿಫಲರಾದ ಪರಿಣಾಮ ಬಂಡವಾಳ ಹೂಡಿಕೆಗಳು ಪಕ್ಕದ ರಾಜ್ಯದತ್ತ ಮುಖಮಾಡಿವೆ.

Double-engines-What-does-development-mean?-State-Congress-Twitter-Criticism

ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ ಅಂದರೆ? ಎಂದು ಪ್ರಶ್ನಿಸಿದೆ.

key words : Double-engines-What-does-development-mean?-State-Congress-Twitter-Criticism