Saturday, September 12, 2026

BDA Apartments

ಸಿಎಂ ಬಿಎಸ್ ವೈ ಅವರೇ ನೀವು ತಡೆಯಾಜ್ಞೆ ತರುವುದಿಲ್ಲವೇ…? ಕಾಂಗ್ರೆಸ್ ಟಾಂಗ್…...
Home Front Page ಸಿಎಂ ಬಿಎಸ್ ವೈ ಅವರೇ ನೀವು ತಡೆಯಾಜ್ಞೆ ತರುವುದಿಲ್ಲವೇ…? ಕಾಂಗ್ರೆಸ್ ಟಾಂಗ್…

ಸಿಎಂ ಬಿಎಸ್ ವೈ ಅವರೇ ನೀವು ತಡೆಯಾಜ್ಞೆ ತರುವುದಿಲ್ಲವೇ…? ಕಾಂಗ್ರೆಸ್ ಟಾಂಗ್…

ಬೆಂಗಳೂರು,ಮಾರ್ಚ್,6,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಬಳಿಕ  ಆರು ಮಂದಿ ಸಚಿವರು ತಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಸಾರವಾಗದಂತೆ ಕೋರ್ಟ್ ಮೂಲಕ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.don't -get - injunction - CM BS Yeddyurappa-Congress- Tong.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದಂತೆ ಕಣ್ಣಿನಲ್ಲಿ ನೋಡಲಾಗದಂತ ಸಿಡಿ ಇದೆಯಂತೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ, ನೀವು ತಡೆಯಾಜ್ಞೆ ತರುವುದಿಲ್ಲವೇ ಎಂದು ಸಿಎಂ ಬಿಎಸ್ ವೈಗೆ ಟಾಂಟ್ ನೀಡಿದೆ.shocked-shouted-slogans-against-siddaramaiah-six-congress-workers-suspended-mysore

ಈ ಮೂಲಕ ಸಿಎಂ ಯಡಿಯೂರಪ್ಪಗೆ ಸಂಪುಟದಲ್ಲಿನ ಸಚಿವರ ಸಿಡಿ ಪ್ರಕರಣ ಕುರಿತಂತೆ ಕಾಂಗ್ರೆಸ್  ಲೇವಡಿ ಮಾಡಿದೆ.

Key words:  don’t -get – injunction – CM BS Yeddyurappa-Congress- Tong.