Saturday, October 17, 2026

Dasara Wishes

ಕೌಶಲ್ಯ ಶಿಕ್ಷಣವು ಗ್ರಾಮೀಣ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಸಬಲೀಕ...
Happy Dasara
Home Front Page ಅಪ್ಪುಗೆ ದಿನಕರ್ ಡೈರೆಕ್ಷನ್! ಅಧಿಕೃತ ಪೋಸ್ಟರ್ ಹೊರಬಿತ್ತು

ಅಪ್ಪುಗೆ ದಿನಕರ್ ಡೈರೆಕ್ಷನ್! ಅಧಿಕೃತ ಪೋಸ್ಟರ್ ಹೊರಬಿತ್ತು

ಬೆಂಗಳೂರು, ಮಾರ್ಚ್ 17, 2021 (www.justkannada.in):

ದಿನಕರ್​ ತೂಗುದೀಪ ನಿರ್ದೇಶನದಲ್ಲಿ ಪುನೀತ್​ ರಾಜ್​ಕುಮಾರ್​ ನಟಿಸಲಿದ್ದಾರೆ ಎಂಬ ಸುದ್ದಿ ಈಗ ಅಧಿಕೃತವಾಗಿದೆ.

ಅಪ್ಪು ಬರ್ತ್ ಡೇ ಅಂಗವಾಗಿ ಚಿತ್ರತಂಡವೇ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಪುನೀತ್​ ಹಾಗೂ ದಿನಕರ್ ತೂಗುದೀಪ ಕಾಂಬಿನೇಶನ್​ನಲ್ಲಿ ಮೂಡಿಬರಲಿರುವ ಸಿನಿಮಾಗೆ ಸದ್ಯಕ್ಕೆ ಪ್ರೊಡಕ್ಷನ್​ ನಂ 24 ಎಂದು ಹೆಸರಿಡಲಾಗಿದೆ.

ಜಯಣ್ಣಫಿಲಂಸ್​ ಬ್ಯಾನರ್​ ಅಡಿ ಪುನೀತ್​ ಅವರೊಂದಿಗೆ ಮಾಡುತ್ತಿರುವ 3ನೇ ಸಿನಿಮಾ ಇದಾಗಿದೆ.

ಅಂದಹಾಗೆ ಪುನೀತ್​ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಯುವರತ್ನ ಸಿನಿಮಾ ಏ.1ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್​ ಆಗಲಿದೆ.