“ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದ್ರೆ ನಾವು ಅಧಿಕಾರ ನೋಡುವುದಿಲ್ಲ” : ಮಾಜಿ ಸಚಿವ ಹೆಚ್‌.ಸಿ ಮಹಾದೇವಪ್ಪ ಎಚ್ಚರಿಕೆ

ಬೆಂಗಳೂರು,ಫೆಬ್ರವರಿ,10,2021(www.justkannada.in) : ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದ್ರೆ ನಾವು ಅಧಿಕಾರ ನೋಡೋದಿಲ್ಲ. ಪ್ರಜಾ ಪ್ರಭುತ್ವವಾದಿಗಳು ಒಂದೆಡೆ ಸೇರ್ತಾರೆ ಆಗ ಚಳುವಳಿ ಆಗುತ್ತೆ ಎಂದು ಮಾಜಿ ಸಚಿವ ಹೆಚ್‌.ಸಿ ಮಹಾದೇವಪ್ಪ ಹೇಳಿದರು.jkಕುರುಬ ಸಮುದಾಯದ ಬೆನ್ನೆಲ್ಲೇ ಸಿದ್ಧರಾಮಯ್ಯ ಅವರಿಂದ ಆಹಿಂದ್‌ ಚಳುವಳಿ ಶುರುವಾಗುತ್ತಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಚಳುವಳಿಗಳನ್ನ ನಾವೇ ಮಾಡುಬೇಕು ಅಂತೇನಿಲ್ಲ. ಪ್ರಜಾಪ್ರಭುತ್ವದಕ್ಕೆ ಗಂಡಾಂತರ ಬಂದ್ರೆ ನಾವು ಅಧಿಕಾರ ನೋಡೋದಿಲ್ಲ.

democracy,Peril,Come,Authority,Not see,Former,minister,H.C.Mahadevappa,warn

ಪ್ರಜಾ ಪ್ರಭುತ್ವವಾದಿಗಳು ಒಂದೆಡೆ ಸೇರ್ತಾರೆ ಆಗ ಚಳುವಳಿ ಆಗುತ್ತೆ ಎಂದರು.

key words : democracy-Peril-Come-Authority-Not see-Former- minister-H.C.Mahadevappa-warn