ಬೆಂಗಳೂರು,ಏಪ್ರಿಲ್,23,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನ ಭೇಟಯಾಗುವ ಸಾಧ್ಯತೆ ಇದೆ. ಇಂದು ತಮಿಳುನಾಡು ಪಶ್ಚಿಮ ಬಂಗಾಳ ಚುನಾವಣೆ ನಡೆತಯುತ್ತಿದೆ. ಈಗಾಗಲೇ ಪ್ರಚಾರ ಕೆಲಸ ಮುಗಿಸಿರುವ ಹೈಕಮಾಂಡ್ ನಾಯಕರು ಸ್ವಲ್ಒ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಹೀಗಾಗಿ ದೆಹಲಿ ಪ್ರವಾಸದ ವೇಳೆ ಡಿಕೆ ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ.
ಹೈಕಮಂಢಗ ನಾಯಕರ ಭೇಟಿ ಜೊತೆಗೆ ಇದೇ ವೇಳೇ ಕೇಂದ್ರ ಸಚಿವರನ್ನೂ ಡಿಕೆ ಶಿವಕುಮಾರ್ ಭೇಟಿಯಗುವ ಸಾಧ್ಯತೆ ಇದ್ದು ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
Key words: DCM, DK Shivakumar, Delhi, today.







