Friday, October 30, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಇನ್ನೊಂದು ವಾರದಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ- ಮೈಸೂರು ಡಿಸಿ ಲಕ್ಷ್ಮೀಕಾಂತರೆಡ್ಡಿ

ಇನ್ನೊಂದು ವಾರದಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ- ಮೈಸೂರು ಡಿಸಿ ಲಕ್ಷ್ಮೀಕಾಂತರೆಡ್ಡಿ

ಮೈಸೂರು,ಸೆಪ್ಟಂಬರ್,14,2026 (www.justkannada.in): ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಈ ಮಧ್ಯೆ ದಸರಾ ಗೋಲ್ಡ್ ಕಾರ್ಡ್, ಕಂಬಳ ಆಯೋಜನೆ ಬಗ್ಗೆ   ಮೈಸೂರು  ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾಹಿತಿ ನೀಡಿದ್ದಾರೆ.

ಈ ಕುರಿತು  ಮಾತನಾಡಿದ ಡಿಸಿ ಲಕ್ಷ್ಮೀ ಕಾಂತರೆಡ್ಡಿ, ಇನ್ನೊಂದು ವಾರದಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆಯಾಗಲಿದೆ. ದಸರಾ ಗೋಲ್ಡ್ ಕಾರ್ಡ್ ಗೆ ಯಾವುದೇ ಬೆಲೆ ರಿಕೆ ಮಾಡಿಲ್ಲ ಎಂದು ತಿಳಿಸಿದರು.

ದಸರಾ ಗೆ ದಕ್ಷಿಣ ಭಾರತದ ಸಿಎಂಗಳಿಗೆ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ಲಕ್ಷ್ಮೀ ಕಾಂತ ರೆಡ್ಡಿ,  ಸಿಎಂ ಕಾರ್ಯಾಲಯ ಈ ಬಗ್ಗೆ ಮಾತುಕತೆ ಮಾಡುತ್ತಿದ್ದಾರೆ. ಸಿಎಂ ಈ ಬಗ್ಗ ಅಧಿಕೃತವಾಗಿ ಹೇಳಿಕೆ ನೀಡುತ್ತಾರೆ ಎಂದರು.Dasara Gold Card released week chamundi chamundi 1

ಏರ್ ಶೋ ವಿಚಾರದಲ್ಲಿ ಪತ್ರ ವ್ಯವಹಾರ ಮಾಡಿದ್ದೇವೆ  ಇನ್ನೂ ಕೇಂದ್ರದಿಂದ ನಮಗೆ ಒಪ್ಪಿಗೆ ಪತ್ರವನ್ನ ಕೊಟ್ಟಿಲ್ಲ. ಅದಕ್ಕೆ ನಮಗೆ ಸಮಯ ಕೂಡ ಇದೆ.  ದಸರಾದಲ್ಲಿ ಎರಡು ದಿನಗಳ ಕಾಳ ಕಂಬಳ ನಡಯುತ್ತದೆ.  ಹಗಲು ರಾತ್ರಿ ಕಂಬಳ ನಡೆಯುತ್ತೆ.  8 ಸಾವಿರ ಜನ ಕುಳಿತು ಕಂಬಳ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.  ಈ ಬಾರಿ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸಿನಿಮಾ ನಿರ್ದೇಶಕರು ನಟ ನಟಿಯರು ಭಾಗಿಯಾಗಲಿದ್ದಾರೆ. ಚಲನಚಿತ್ರೋತ್ಸವ ರದ್ದು ಮಾಡಿರುವುದು ಕಮಿಟಿಯ ತೀರ್ಮಾನ ಎಂದು  ಡಿಸಿ ಲಕ್ಷ್ಮೀ ಕಾಂತ ರೆಡ್ಡಿ ತಿಳಿಸಿದರು.Dasara Gold Card released week jk02_new jk02 new

Key words: Dasara, Gold Card, released, week, Mysuru DC, Lakshmikanth Reddy

English Summary
Title

Dasara Gold Card to be released in a week – Mysuru DC Lakshmikanth Reddy

Short Description
Mysuru Dasara Gold Cards will soon be available for online purchase on the official website. Mysuru Deputy Commissioner G. Lakshmikanth Reddy confirmed that arrangements are underway for seamless digital bookings to prevent black-marketing. The premium card grants exclusive seating at the grand Jamboo Savari and the Torchlight Parade, alongside hassle-free entry to the Mysuru Palace, Zoo, and Chamundi Hills. To ensure fair access, the administration is implementing robust OTP and email verification systems for all buyers. Keep tracking the official portal to secure your passes early.