Sunday, September 20, 2026

BDA Apartments

ಇಂದು ಕೂಡ ಕರ್ನಾಟಕದಲ್ಲಿ ಕೊರೊನಾ ಮಹಾಘಾತ: 196 ಮಂದಿಗೆ ಸೋಂಕು BDA JK_Adv BDA Adv
Home Front Page ಇಂದು ಕೂಡ ಕರ್ನಾಟಕದಲ್ಲಿ ಕೊರೊನಾ ಮಹಾಘಾತ: 196 ಮಂದಿಗೆ ಸೋಂಕು

ಇಂದು ಕೂಡ ಕರ್ನಾಟಕದಲ್ಲಿ ಕೊರೊನಾ ಮಹಾಘಾತ: 196 ಮಂದಿಗೆ ಸೋಂಕು

ಬೆಂಗಳೂರು, ಮೇ 23, 2020 (www.justkannada.in): ರಾಜ್ಯದಲ್ಲಿ ಮಹಾಮಾರಿ ಕೊರೊನಾ ಇಂದು ಕೂಡಾ ಅಬ್ಬರಿಸಿದ್ದು, ಇಂದು ಒಂದೇ ದಿನ 196 ಮಂದಿ ಸೋಂಕು ಪೀಡಿತರಾಗಿದ್ದಾರೆ.

ಇದೀಗ ರಾಜ್ಯದ ಒಟ್ಟು ಸೋಂಕು ಪೀಡಿತರ ಸಂಖ್ಯೆ 1939 ಕ್ಕೆ ಏರಿಕೆಯಾಗಿದೆ. ಗಮನಾರ್ಹ ಸಂಗತಿಯೆಂದರೆ ಹೊರ ರಾಜ್ಯಗಳಿಂದ ಆಗಮಿಸಿದವರೇ ಸೋಂಕು ಪೀಡಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ರಾಜ್ಯದಲ್ಲಿ ಮಾರ್ಚ್‌ 9 ರಂದು ಮೊದಲ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ. ಗದಗ 15, ಯಾದಗಿರಿ 72, ರಾಯಚೂರು 38, ಚಿಕ್ಕಬಳ್ಳಾಪುರ 20, ಮಂಡ್ಯ 28, ಬೆಂಗಳೂರು 4, ದ. ಕನ್ನಡ 3, ಉಡುಪಿ 1,