“ಸಾಂಸ್ಕೃತಿಕನಗರಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಳ : ಅರಮನೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಬ್ರೇಕ್”

ಮೈಸೂರು,ಏಪ್ರಿಲ್,10,2021(www.justkannada.in) : ಮೈಸೂರಿನಲ್ಲಿ ದಿನೆ, ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ತಾಣಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.Illegally,Sand,carrying,Truck,Seized,arrest,driver

ಕೊರಾನಾ  ಎರಡನೇ ಅಲೆ ಆರಂಭವಾಗಿದ್ದು, ಸಾರ್ವತ್ರಿಕ ರಜೆ ಹಾಗೂ ಭಾನುವಾರ ಒಂದು ಗಂಟೆಗಳ ಕಾಲ ಪ್ರವಾಸಿಗರ ಸೆಳೆಯುತ್ತಿದ್ದ ವಿದ್ಯುತ್ ದೀಪಾಲಂಕರಕ್ಕೆ ಹಾಗೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ.Corona-Increase-Cultural City-Break-Palace-Voice-Light-Program 

ಏಪ್ರಿಲ್ 10  ರಿಂದ 30 ರವರೆಗೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

key words : Corona-Increase-Cultural City-Break-Palace-Voice-Light-Program