ಮಹಾಮಾರಿ ಕೊರೋನಾಗೆ ಸರ್ಕಾರಿ ವೈದ್ಯ ಬಲಿ…

ಮೈಸೂರು,ಆ,7,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತಲ್ಲಣಿಸುತ್ತಿದ್ದು, ಊ ನಡುವೆ ಮೈಸೂರಿನಲ್ಲಿ ಕೊರೋನಾದಿಂದ ಸರ್ಕಾರಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.jk-logo-justkannada-logo

ರಾಜ್ಯದಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಮೃತಪಟ್ಟಿದ್ದಾರೆ. ಮೃತ ವೈದ್ಯ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಮಕ್ಕಳ ತಜ್ಞರಾಗಿದ್ದರು. ಇವರು ಕಳೆದ 20 ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು.corona-victim-death-government-doctor-mysore

ಆದರೆ ಚಿಕಿತ್ಸೆ ಫಲಿಸದೆ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ವೈದ್ಯ ಕೊನೆಯುಸಿರೆಳೆದಿದ್ದಾರೆ.

Key words: Corona -victim –death- government doctor- mysore