ಹೆಚ್.ಡಿ ಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಗೆ ಕೊರೋನಾ ಪಾಸಿಟಿವ್…

ಮೈಸೂರು,ಜು,2,2020(www.justkannada.in):   ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ ಇದೀಗ ವನಸಿರಿ ನಾಡಿಗೂ ಕಾಲಿಟ್ಟಿದೆ. ಎಚ್ ಡಿ ಕೋಟೆಯ ಸರ್ಕಲ್ ಇನ್ಸಪೆಕ್ಟರ್‌ಗೂ ಮಹಾಮಾರಿ ಕೊರೋನಾ ವಕ್ಕರಿಸಿದೆ.Corona Positive –HD kote- police station-Circle Inspector.

59 ವರ್ಷದ ಇನ್ಸಪೆಕ್ಟರ್‌ಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಎಚ್ ಡಿ ಕೋಟೆ ಠಾಣೆ ಪೊಲೀಸರಲ್ಲಿ ಕೊರೋನಾ ಅತಂಕ ಎದುರಾಗಿದೆ. ಸೋಂಕಿತ ವೃತ್ತ ನಿರೀಕ್ಷಕ ಮಂಡ್ಯಕ್ಕೆ ಹೋಗಿ ಬಂದಿದ್ದರು. ಇದೀಗ ಸರ್ಕಲ್ ಇನ್ಸ್ ಪೆಕ್ಟರ್ ಗೆ ಕೊರೋನಾ ದೃಢವಾಗಿದ್ದು, ಎಚ್ ಡಿ ಕೋಟೆ ಪೊಲೀಸ್ ಠಾಣೆ ಸೀಲ್ ಡೌನ್ ಆಗುವ ಸಾಧ್ಯತೆ ಇದೆ.

Key words: Corona Positive –HD kote- police station-Circle Inspector.