Tuesday, September 29, 2026

BDA Apartments

ಕಾಂಗ್ರೆಸ್ ಇನ್ನೇನು ಮಾಡಲು ಸಾಧ್ಯ..? ಸಚಿವ ಸಿ.ಟಿ ರವಿ ತಿರುಗೇಟು BDA JK_Adv BDA Adv
Home Front Page ಕಾಂಗ್ರೆಸ್ ಇನ್ನೇನು ಮಾಡಲು ಸಾಧ್ಯ..? ಸಚಿವ ಸಿ.ಟಿ ರವಿ ತಿರುಗೇಟು ..

ಕಾಂಗ್ರೆಸ್ ಇನ್ನೇನು ಮಾಡಲು ಸಾಧ್ಯ..? ಸಚಿವ ಸಿ.ಟಿ ರವಿ ತಿರುಗೇಟು ..

ಬೆಂಗಳೂರು,ಸೆಪ್ಟಂಬರ್,24,2020(www.justkannada.in):  ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ನಿರ್ಧರಿಸಿರುವ ಕಾಂಗ್ರೆಸ್ ಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.jk-logo-justkannada-logo

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ ರವಿ, ಕಾಂಗ್ರೆಸ್ ಇನ್ನೇನು ಮಾಡಲು ಸಾಧ್ಯ..? ನಾವು ಉಪಚುನಾವಣೆಗಳಲ್ಲಿ ಜನರ ವಿಶ್ವಾಸ ಗಳಿಸಿದ್ದೇವೆ. ಯಾವ ಅವಿಶ್ವಾಸವನ್ನು ಬೇಕಾದರೂ ಗೆಲ್ಲಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ  ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಲಾಕ್ ಡೌನ್ ಊಹಾಪೂಹದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ಇದು ನಿರ್ಲಕ್ಷ್ಯ ಮಾಡುವ ವಿಚಾರ ಅಲ್ಲ. ಲಾಕ್ ಡೌನ್ ಹೇರಿಕೆ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.congress-minister-non-confidence-motion-ct-ravi

ಇನ್ನು ಈಗಾಗಲೇ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಹೇರಲ್ಲ ಎಂದು ಈಗಾಗಲೇ ಸಚಿವರಾದ ಸುಧಾಕರ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.

Key words: Congress -Minister – non-confidence -motion -CT Ravi