Saturday, November 14, 2026

Dasara Wishes

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ… DasraWishes_JK DasraWishes JK
Happy Dasara
Home Front Page ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುತ್ತೀವಿ: ಹಾಗಾಗಿ ಅನುದಾನ ನೀಡಬೇಕು- ಸಿಎಂ ಡಿಕೆ ಶಿವಕುಮಾರ್

ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುತ್ತೀವಿ: ಹಾಗಾಗಿ ಅನುದಾನ ನೀಡಬೇಕು- ಸಿಎಂ ಡಿಕೆ ಶಿವಕುಮಾರ್

ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ನವೆಂಬರ್,14,2026 (www.justkannada.in):  ದೇಶದಲ್ಲಿ ನಮ್ಮ ರಾಜ್ಯ ಹೆಚ್ಚು ತೆರಿಗೆ ಕಟ್ಟುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಅನುದಾನ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ನಿನ್ನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಒಟ್ಟಾಗಿ ಕೆಲಸ ಮಾಡಬೇಕು ಅಭಿವೃದ್ದಿ ವಿಚಾರವಾಗಿ ರಾಜಕೀಯ ಬೇಡ.  ಚುನಾವಣೆ ಬಂದಾಗ ಬೇರೆ ಸಾರ್ವಜನಿಕರ ಸೇವೆ ಮಾಡೋದು ನಮ್ಮ ಕರ್ತವ್ಯ.  ದೇಶದಲ್ಲಿ  ಅತಿಹೆಚ್ಚು ತೆರಿಗೆ ಕಟ್ಟುತ್ತೀವಿ, ಹಾಗಾಗಿ ಅನುದಾನ ನೀಡಬೇಕು ಎಂದರು.ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

ಮೆಟ್ರೋ 500 ಕಿಲೋ ಮೀಟರ್ ವರೆಗೂ ವಿಸ್ತರಣೆಗೆ ಮನವಿ ಮಾಡಿದ್ದೇನೆ. ಮೆಟ್ರೋ ಯೋಜನೆ  ಶೇಕಡಾ 50 :50 ಅನುದಾನದಲ್ಲಿ ನಡೆಯಲಿದೆ. ಬೆಂಗಳೂರಿನಿಂದ ಮೈಸೂರಿಗೆ ಮೋದಿ ಜೊತೆ ತೆರಳಿದ ವಿಚಾರ, ಏನೆಲ್ಲಾ ಚರ್ಚೆ ಆಯಿತು ಎಂದು ನಾನು ಹೇಳಲ್ಲ ಹೇಳುವುದಕ್ಕೂ ಆಗಲ್ಲ  ನಮ್ಮ ಪಕ್ಷದ ನಾಯಕರೂ ನನ್ನನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ ಎಂದರು.Pay jk02_new jk02 new

 

English Summary
Title

We pay the highest taxes in the country; therefore, we should be granted funds – CM DK Shivakumar

Short Description
CM DK Shivakumar stated that since our state contributes a significant amount of tax to the nation, the Central Government should provide grants. Addressing his participation in various events alongside Prime Minister Modi yesterday, CM DK Shivakumar emphasized that the focus should be on working together for development, keeping politics aside. He noted that while political contests arise during elections, serving the public remains a duty. He reiterated that because the state contributes the highest amount of tax in the country, it ought to be allocated grants.
Keywords
Pay, highest taxes, country, granted funds, CM, DK Shivakumar