Wednesday, November 11, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಯಾರ ಖಾತೆಗೆ ಹಣ ಹೋಗಿಲ್ಲ ಅದನೆಲ್ಲಾ ಸರಿ ಮಾಡ್ತೇವೆ- ಸಿಎಂ ಡಿಕೆಶಿ

ಯಾರ ಖಾತೆಗೆ ಹಣ ಹೋಗಿಲ್ಲ ಅದನೆಲ್ಲಾ ಸರಿ ಮಾಡ್ತೇವೆ- ಸಿಎಂ ಡಿಕೆಶಿ

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ನವೆಂಬರ್,11,2026 (www.justkannada.in): ರೈತರಿಗೆ ನಿಗದಿಗಿಂತ ಕಡಿಮೆ ಬರ ಪರಿಹಾರ ಹಣ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಯಾರ ಅಕೌಂಟ್ ಸರಿಯಾಗಿದೆ ಅವರಿಗೆ ಪರಿಹಾರ ತಲುಪಿದೆ. ಒಬ್ಬ ರೈತರಿಗೆ 5 ಸಾವಿರ ರೂ ಅಂತಾ ಫಿಕ್ಸ್ ಆಗಿದೆ.  ಯಾರ ಖಾತೆಗೆ ಹಣ ಹೋಗಿಲ್ಲ ಅದನೆಲ್ಲಾ ಸರಿ ಮಾಡ್ತೇವೆ ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಏನು ಹೆಚ್ಚು ಕಡಿಮೆಯಾಗಿದೆಯೋ ಅದನ್ನ ಸರಿ ಮಾಡುತ್ತೇವೆ.  ಯಾರೂ ಗಾಬರಿ ಪಡಬೇಕಿಲ್ಲ ಯಾರು ವೈರಲ್ ಮಾಡಿದರೂ ಏನಿಲ್ಲ. ಸಮಸ್ಯೆಗಳಿದ್ದರೆ ಪರಿಹಾರ ಮಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.Issue jk02_new jk02 new

 

English Summary
Title

We will rectify all cases where the money has not reached the intended accounts – CM DK Shivakumar

Short Description
Chief Minister DK Shivakumar has responded to the issue regarding farmers receiving less drought relief compensation than the stipulated amount. Speaking on the matter, CM DK Shivakumar stated that relief has reached those whose bank account details are correct. He noted that the compensation amount has been fixed at Rs 5,000 per farmer, and added that they would rectify the situation for those whose accounts have not yet received the funds.
Keywords
Issue, farmers, drought relief, CM DK Shivakumar