Monday, September 14, 2026

BDA Apartments

ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು… BDA JK_Adv BDA Adv
Home Front Page ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು….

ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು….

ಚಾಮರಾಜನಗರ,ಅ,14,2019(www.justkannada.in):  ಹಸುವೊಂದು ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ಹಸುವೊಂದು ಎರಡು ತಲೆ ಕರುವಿಗೆ ಜನ್ಮ ನೀಡಿದೆ.  ಗ್ರಾಮದ ರವಿ ಎಂಬುವರ ಮನೆಯಲ್ಲಿ ಎರಡು ತಲೆ ಕರುವಿನ ಜನನವಾಗಿದ್ದು ವಿಸ್ಮಯಕಾರಿ ಎರಡು ತಲೆ ಕರುವನ್ನ ನೋಡಿ ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದರು. ಇನ್ನು ಕರುವಿನ ಎರಡು ತಲೆಗಳನ್ನ ನೋಡಿ ಜನರು ಇದು ನಂದಿ ದೇವನ ಪ್ರತಿರೂಪ ಎನ್ನುತ್ತಿದ್ದಾರೆ.

Key words: chamarajanar- cow -gave -birth – two-headed -calf.